alex Certify 7ನೇ ತರಗತಿಯಲ್ಲಿದ್ದಾಗಲೇ ‘ಲವ್ ಲೆಟರ್’ ಬರೆದಿದ್ದರಂತೆ ನಟಿ ಸಾಯಿ ಪಲ್ಲವಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

7ನೇ ತರಗತಿಯಲ್ಲಿದ್ದಾಗಲೇ ‘ಲವ್ ಲೆಟರ್’ ಬರೆದಿದ್ದರಂತೆ ನಟಿ ಸಾಯಿ ಪಲ್ಲವಿ…!

ಮಲಯಾಳಂ ನಟಿ ಸಾಯಿ ಪಲ್ಲವಿ ಈಗ ತೆಲುಗು, ತಮಿಳು ಮಾತ್ರವಲ್ಲದೆ ಬಾಲಿವುಡ್ ನಲ್ಲೂ ಸಹ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಅವರ ಅಭಿನಯದ ‘ವಿರಾಟ ಪರ್ವಂ’ ಚಿತ್ರ ಭರ್ಜರಿ ಯಶಸ್ಸನ್ನು ದಾಖಲಿಸಿದೆ.

ಹೆಚ್ಚಿನ ಮೇಕಪ್ ಇಲ್ಲದೆ ತಮ್ಮ ಸಹಜ ಸೌಂದರ್ಯದಿಂದಲೇ ಪ್ರೇಕ್ಷಕರನ್ನು ಮೋಡಿ ಮಾಡಿರುವ ಸಾಯಿ ಪಲ್ಲವಿ, ತಮ್ಮ ನೇರ ನಡೆ-ನುಡಿಗಳಿಂದಲೂ ಹೆಸರುವಾಸಿ. ಇದು ಕೆಲವೊಮ್ಮೆ ಅವರಿಗೆ ವಿವಾದಕ್ಕೆ ಸಿಲುಕುವಂತೆ ಮಾಡಿದೆ.

ಇತ್ತೀಚೆಗೆ ಮಾಧ್ಯಮ ಒಂದರ ಸಂದರ್ಶನದ ವೇಳೆ ಅವರು ಇಂಟರೆಸ್ಟಿಂಗ್ ಸಂಗತಿ ಹಂಚಿಕೊಂಡಿದ್ದು, ಸಾಯಿ ಪಲ್ಲವಿ 7ನೇ ತರಗತಿಯಲ್ಲಿದ್ದಾಗ ಹುಡುಗನೊಬ್ಬನಿಗೆ ಲೆಟರ್ ಬರೆದಿದ್ದರಂತೆ. ಇದು ಸಾಯಿ ಪಲ್ಲವಿ ಅವರ ತಂದೆ – ತಾಯಿಗೆ ಸಿಕ್ಕಿ ಸರಿಯಾಗಿ ಹೊಡೆದಿದ್ದರಂತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...