
ಬೆಂಗಳೂರು: ವಿಧಾನಸಭೆಯಲ್ಲಿ 6 ಖಾಸಗಿ ವಿಶ್ವವಿದ್ಯಾಲಯಗಳ ವಿಧೇಯಕ ಅಂಗೀಕಾರಗೊಂಡಿದೆ. ಕಿಷ್ಕಿಂದ ಖಾಸಗಿ ವಿವಿ, ಆಚಾರ್ಯ ಖಾಸಗಿ ವಿವಿ ವಿಧೇಯಕ ಅಂಗೀಕಾರಗೊಂಡಿದೆ.
ಇದರೊಂದಿಗೆ ಸಪ್ತಗಿರಿ ಖಾಸಗಿ ವಿವಿ, ರಾಜ್ಯ ಒಕ್ಕಲಿಗರ ಸಂಘದ ಖಾಸಗಿ ವಿವಿ, ಜಿಎಂ ಖಾಸಗಿ ವಿವಿ, ಟಿ. ಜಾನ್ ಖಾಸಗಿ ವಿಶ್ವವಿದ್ಯಾಲಯ ಮಸೂದೆ ಅಂಗೀಕಾರಗೊಂಡಿವೆ. ವಿಧಾನಸಭೆ ಕಲಾಪವನ್ನು ಬೆಳಿಗ್ಗೆ ನಾಳೆ ಬೆಳಿಗ್ಗೆ 11 ಗಂಟೆಗೆ ಮುಂದೂಡಲಾಗಿದೆ.