alex Certify ಬೆಡ್‌ರೂಂ ಎಸಿಯೊಳಗೆ ಬರೋಬ್ಬರಿ ಆರಡಿ ಉದ್ದದ ಹಾವು ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಡ್‌ರೂಂ ಎಸಿಯೊಳಗೆ ಬರೋಬ್ಬರಿ ಆರಡಿ ಉದ್ದದ ಹಾವು ಪತ್ತೆ

ಹಾವು ಎಂದರೆ ಎಂತವರಿಗೂ ಭಯವಾಗುತ್ತದೆ. ಈ ಮಾತು ಎಲ್ಲಾ ಕಾಲಕ್ಕೂ ಸತ್ಯವಾದದ್ದೇ. ನಿಮ್ಮ ಬೆಡ್‌ರೂಂನಲ್ಲಿ ಇದ್ದಕ್ಕಿದ್ದಂತೆ ಹಾವೊಂದು ಕಾಣಿಸಿಕೊಂಡರೆ ನಿಮಗೆ ಹೇಗಾಗಬೇಡ ?

ದೆಹಲಿಯ ಇಂದರ್‌ಪುರಿಯ ಮನೆಯೊಂದರ ಕುಟುಂಬ ತಮ್ಮ ಬೆಡ್‌ರೂಂಗೆ ಆರು ಅಡಿ ಉದ್ದದ ಇಲಿಹಾವೊಂದು ಬಂದಿದ್ದನ್ನು ಕಂಡ ಗಾಬರಿಗೊಂಡಿದ್ದಾರೆ. ಬಿಸಿಲಿನ ಝಳ ತಾಳಲಾರದ ಈ ಹಾವು ಬೆಡ್‌ರೂಂನ ಏರ್‌ಕಂಡಿಷನರ್‌‌ನ ಕಂಪ್ರೆಸ್ಸರ್‌ನಲ್ಲಿ ಕಂಡುಬಂದಿದೆ.

ಕೂಡಲೇ ವನ್ಯಜೀವಿ ರಕ್ಷಣಾ ಸಿಬ್ಬಂದಿಗೆ ಕರೆ ಮಾಡಿದ ಕುಟುಂಬಸ್ಥರು ಆ ಹಾವನ್ನು ಅಲ್ಲಿಂದ ತೆರವುಗೊಳಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಎನ್‌ಜಿಓ ಒಂದರ ಇಬ್ಬರು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹಾವನ್ನು ರಕ್ಷಿಸಿದ್ದಾರೆ. ಒಂದು ಗಂಟೆಯ ರಕ್ಷಣಾ ಕಾರ್ಯದ ಮೂಲಕ ಕೊನೆಗೂ ಹಾವನ್ನು ಏಸಿಯಿಂದ ಹೊರತೆಗೆಯಲಾಯಿತು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...