alex Certify SHOCKING : ಕೇರಳದಲ್ಲಿ 2 ಬಸ್’ಗಳ ನಡುವೆ ಡಿಕ್ಕಿಯಾಗಿ 34 ಮಂದಿಗೆ ಗಾಯ : ಭಯಾನಕ ವಿಡಿಯೋ ವೈರಲ್.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING : ಕೇರಳದಲ್ಲಿ 2 ಬಸ್’ಗಳ ನಡುವೆ ಡಿಕ್ಕಿಯಾಗಿ 34 ಮಂದಿಗೆ ಗಾಯ : ಭಯಾನಕ ವಿಡಿಯೋ ವೈರಲ್.!

ಕೇರಳದಲ್ಲಿ ಎರಡು ಬಸ್ ಗಳ ನಡುವೆ ಡಿಕ್ಕಿಯಾಗಿ 34 ಮಂದಿಗೆ ಗಾಯಗಳಾಗಿದ್ದು, ಅಪಘಾತದ ಭಯಾನಕ ವಿಡಿಯೋ ವೈರಲ್ ಆಗಿದೆ.

ಇಲ್ಲಿನ ಕಲ್ಲೇರಿಮಾಲಾದಲ್ಲಿ ಎರಡು ಕೆಎಸ್ಆರ್ಟಿಸಿ ಬಸ್ಗಳ ನಡುವೆ ಡಿಕ್ಕಿ ಸಂಭವಿಸಿ ಹಲವಾರು ಜನರು ಗಾಯಗೊಂಡಿದ್ದಾರೆ. ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಹಲವರಿಗೆ ಗಾಯಗಳಾಗಿದ್ದು, ಒಂದು ಬಸ್ಸಿನ ಚಾಲಕ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ ..

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...