
ಸಾಮಾನ್ಯವಾಗಿ ಅನೇಕರು ತಮ್ಮ ವೃತ್ತಿಗೆ ಹೆಚ್ಚಿನ ಮಹತ್ವ ನೀಡ್ತಾರೆ. ಹಾಗಾಗಿ ಮದುವೆ, ಸಂಸಾರವನ್ನು 32 ರ ನಂತರಕ್ಕೆ ಮೀಸಲಿಡ್ತಾರೆ. ಆದ್ರೆ 32ರ ನಂತ್ರ ಮದುವೆಯಾಗಬೇಕೆಂದು ನಿರ್ಧಾರಕ್ಕೆ ಬಂದಿರುವವರಿಗೆ ಒಂದು ಬೇಸರದ ಸುದ್ದಿ.
ಅಧ್ಯಯನವೊಂದರ ಪ್ರಕಾರ 32 ವರ್ಷದ ನಂತರ ಮದುವೆಯಾಗುವವರು 20 ವರ್ಷ ಮೇಲ್ಪಟ್ಟು ಮದುವೆಯಾಗುವವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿಚ್ಛೇದನ ನೀಡುವ ಸಾಧ್ಯತೆ ದಟ್ಟವಾಗಿದೆಯಂತೆ.
32 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಮದುವೆಯಾಗುವುದರಿಂದ ಸಂಬಂಧ ಮುರಿದುಕೊಳ್ಳುವ ಪ್ರಮಾಣ ಶೇಕಡಾ 11 ರಷ್ಟು ಕಡಿಮೆಯಾಗುತ್ತದೆ ಎಂದು ಅಧ್ಯಯನ ಹೇಳಿದೆ.