ಮಕ್ಕಳು ಯಾವಾಗಲೂ ವಿಶೇಷ. ಅದ್ರಲ್ಲೂ ತಾಯಿಯ ಸಹಾಯಕ್ಕಾಗಿ ಅವರು ಸದಾಕಾಲ ಸಿದ್ಧರಾಗಿರುತ್ತಾರೆ.
ವಿಶೇಷ ಕಾರಣಕ್ಕಾಗಿ ಅಂಬೆಗಾಲಿಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಎರಡು ವರ್ಷ ವಯಸ್ಸಿನ ಮಗು ತನ್ನ ಗರ್ಭಿಣಿ ತಾಯಿಗೆ ಅಗತ್ಯವಿರುವ ಸಂದರ್ಭದಲ್ಲೆಲ್ಲಾ ತಾಯಿಯ ಪಕ್ಕದಲ್ಲಿರುತ್ತದೆ.
ಅದು ಎಷ್ಟರಮಟ್ಟಿಗೆಂದರೆ ಕೆಳಗೆ ಬಿದ್ದ ತಟ್ಟೆಯನ್ನೂ ತಾಯಿ ತೆಗೆದುಕೊಳ್ಳಲು ಮಗು ಬಿಡುವುದಿಲ್ಲ. ಈ ವಿಡಿಯೋವನ್ನು ಪುಟ್ಟ ಬಾಲಕಿಯ ತಾಯಿ ಕ್ರಿಸ್ಮಾ ಹಂಚಿಕೊಂಡಿದ್ದು, 11 ಮಿಲಿಯನ್ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.