alex Certify ಹೊಳೆಯುವ ಮೈಕಾಂತಿ ಪಡೆಯಲು ಮನೆಯಲ್ಲಿಯೇ ಬಾಡಿವಾಶ್ ತಯಾರಿಸಿ ಬಳಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಳೆಯುವ ಮೈಕಾಂತಿ ಪಡೆಯಲು ಮನೆಯಲ್ಲಿಯೇ ಬಾಡಿವಾಶ್ ತಯಾರಿಸಿ ಬಳಸಿ

ಹೊಳೆಯುವ ತ್ವಚೆಯನ್ನು ಪಡೆಯಲು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಯುಕ್ತ ಸೋಪ್ ಗಳನ್ನು ಬಳಸಿ ಸ್ನಾನ ಮಾಡುತ್ತೇವೆ.

ಅದರ ಬದಲು ಮನೆಯಲ್ಲಿಯೇ ತಯಾರಿಸಿದ ಈ ಬಾಡಿ ವಾಶ್ ನ್ನು ಬಳಸಿದರೆ ನಿಮಗೆ ಹೊಳೆಯುವ ತ್ವಚೆಯ ಜೊತೆಗೆ ಆರೋಗ್ಯಕರವಾದ ಚರ್ಮವು ದೊರೆಯುತ್ತದೆ.

½ ಕಪ್ ಕ್ಯಾಸ್ಟಲ್ ಸೋಪ್ ದ್ರವ, 2 ಚಮಚ ತೆಂಗಿನಣ್ಣೆ, 2 ಚಮಚ ಗ್ಲಿಸರಿನ್, 1 ಚಮಚ ಆಲಿವ್ ಎಣ್ಣೆ, 1 ಚಮಚ ವಿಟಮಿನ್ ಇ ಎಣ್ಣೆ, 30 ಹನಿ ನಿಂಬೆ ಎಣ್ಣೆ ಇವಿಷ್ಟನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಒಂದು ಸ್ಪ್ರೇ ಬಾಟಲಿಯಲ್ಲಿ ಸ್ಟೋರ್ ಮಾಡಿ ಇಡಿ. ಇದನ್ನು 1 ವರ್ಷ ಬಳಸಬಹುದು. ಇದರಿಂದ ಬಾಡಿ ವಾಶ್ ಮಾಡಿದರೆ ಹೊಳೆಯುವ ಮೈಕಾಂತಿ ನಿಮ್ಮದಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...