![](https://kannadadunia.com/wp-content/uploads/2016/03/beauty-skincare-aloevera-woman-THS.jpg)
ಹೀಗಾಗಿ ಎಲ್ಲಾ ತ್ವಚೆಗೆ ಹೊಂದುವ ನೈಸರ್ಗಿಕ ಹೋಮ್ ಮೇಡ್ ಫೇಸ್‌ಪ್ಯಾಕ್ ತಯಾರಿಸುವುದು ಹೇಗೆ ಎಂದು ತಿಳಿದುಕೊಳ್ಳಿ. ಹೊಳೆಯುವ ತ್ವಚೆ ನಿಮ್ಮದಾಗಿಸಿಕೊಳ್ಳಿ.
ಏನೆಲ್ಲಾ ಬೇಕು..?
ನಿಂಬೆ ಹಣ್ಣು 1
ಅರಿಶಿಣ ಪುಡಿ
ಲೋಳೆರಸ
ಟೊಮೆಟೊ 1
ಮಾಡುವುದು ಹೇಗೆ..?
ನಿಂಬೆರಸ, ಟೊಮೆಟೊ ರಸ, ಅರಿಶಿಣ ಪುಡಿ, ಲೋಳೆಸರ ಹಾಕಿ ಮಿಕ್ಸ್ ಮಾಡಿ. ನಂತರ ಅದನ್ನು ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿ 20 ನಿಮಿಷ ಬಿಡಿ. ನಂತರ ಹತ್ತಿಯ ಉಂಡೆಯನ್ನು ನೀರಿನಲ್ಲಿ ಅದ್ದಿ ಮುಖವನ್ನು ಒರೆಸಿ, ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಈ ರೀತಿ ವಾರದಲ್ಲಿ 1-2 ಬಾರಿ ಮಾಡುತ್ತಾ ಬಂದರೆ ಮುಖದ ಹೊಳಪು ಹೆಚ್ಚುತ್ತದೆ.