ನವದೆಹಲಿ: ದೇಶದಲ್ಲಿ ಒಮಿಕ್ರಾನ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, 578 ಜನರಲ್ಲಿ ರೂಪಾಂತರಿ ವೈರಸ್ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಯಾವ ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ ಎಷ್ಟಿದೆ ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ದೆಹಲಿ – 142
ಮಹಾರಾಷ್ಟ್ರ -141
ಕೇರಳ – 57
ಗುಜರಾತ್ -49
ರಾಜಸ್ಥಾನ – 43
ತೆಲಂಗಾಣ -41
ತಮಿಳುನಾಡು -34
ಕರ್ನಾಟಕ -31
ಮಧ್ಯಪ್ರದೇಶ -9
ಆಂಧ್ರಪ್ರದೇಶ -6
ಪಶ್ಚಿಮ ಬಂಗಾಳ -6
ಹರ್ಯಾಣ -4
ಒಡಿಶಾ -4
ಚಂಡಿಗಢ -3
ಜಮ್ಮು-ಕಾಶ್ಮೀರ -3
ಉತ್ತರ ಪ್ರದೇಶ -2
ಹಿಮಾಚಲ ಪ್ರದೇಶ -1
ಲಡಾಕ್ -1
ಉತ್ತರಾಖಂಡ -1 ಕೇಸ್ ಪತ್ತೆಯಾಗಿದೆ.
BIG NEWS: ಎನ್ ಕೌಂಟರ್ ನಲ್ಲಿ ನಾಲ್ವರು ಮಹಿಳೆಯರು, ಕಮಾಂಡರ್ ಸೇರಿ 6 ನಕ್ಸಲರ ಹತ್ಯೆ
ಹೆಚ್ಚುತ್ತಿರುವ ರೂಪಾಂತರಿ ವೈರಸ್ ಒಮಿಕ್ರಾನ್ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ ನೀಡಿದೆ.