ಕಿರುತೆರೆಯಿಂದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿ ಹಲವಾರು ಭಾಷೆಗಳಲ್ಲಿ ಮಿಂಚುತ್ತಿರುವ ನಟಿ ಪಾಯಲ್ ರಜಪೂತ್ ಇಂದು ತಮ್ಮ 29ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ, ‘ಚನ್ನ ಮರಿಯಾ’ ಎಂಬ ಪಂಜಾಬಿ ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ಪಾಯಲ್ ಅದೇ ವರ್ಷದಂದು ‘RX 100’ ಎಂಬ ತೆಲುಗು ಸಿನಿಮಾದಲ್ಲಿ ಅಭಿನಯಿಸಿದರು ಈ ಚಿತ್ರದ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು.
ಡಿಸೆಂಬರ್ 31ಕ್ಕೆ ತೆರೆಮೇಲೆ ಬರಲಿದೆ ಅರ್ಜುನ್ ಗೌಡ
ಪಾಯಲ್ ರಜಪೂತ್ ಪಂಜಾಬಿ, ತೆಲುಗು ತಮಿಳು ಹಾಗೂ ಹಿಂದಿ ಸಿನಿಮಾರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ ಇತ್ತೀಚೆಗೆ ತಮಿಳಿನ ‘ಏಂಜೆಲ್’ ಸಿನಿಮಾ ಸೇರಿದಂತೆ ತೆಲುಗಿನಲ್ಲಿ ‘ಕಿರಾತಕ’ ಹಾಗೂ ಕನ್ನಡದಲ್ಲಿ ‘ಹೆಡ್ ಬುಷ್’ ನಲ್ಲಿ ಅಭಿನಯಿಸುತ್ತಿದ್ದಾರೆ.