alex Certify ಹೀಗೆ ಮಾಡಿ ಸುಲಭವಾಗಿ ಇಳಿಸಿ ನಿಮ್ಮ ʼತೂಕʼ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೆ ಮಾಡಿ ಸುಲಭವಾಗಿ ಇಳಿಸಿ ನಿಮ್ಮ ʼತೂಕʼ…!

ತೂಕ ಇಳಿಸಿಕೊಳ್ಳೋದು ಈಗಿನ ದಿನದಲ್ಲಿ ಸವಾಲಿನ ಕೆಲಸ. ನಿಯಮಿತವಾಗಿ ವ್ಯಾಯಾಮ ಮಾಡಲು ಸಮಯವಿಲ್ಲ. ಆಹಾರದಲ್ಲಿ ಬದಲಾವಣೆ ತರುವ ಮನಸ್ಸಿಲ್ಲ. ತೂಕ ಮಾತ್ರ ಸುಲಭವಾಗಿ ಇಳಿಯಬೇಕು ಎಂದ್ರೆ ಹೇಗೆ ಸಾಧ್ಯ ಎನ್ನುತ್ತಾರೆ ತಜ್ಞರು. ಆದ್ರೆ ಇನ್ಮುಂದೆ ಈ ಚಿಂತೆ ಬೇಡ.

ನಿಯಮಿತವಾಗಿ ವ್ಯಾಯಾಮ ಮಾಡದೆಯೇ ನಿಮ್ಮ ತೂಕವನ್ನು ಸುಲಭವಾಗಿ ಇಳಿಸಿಕೊಳ್ಳಬಹುದು. ಬ್ರಿಟನ್ ನಲ್ಲಿ ನಡೆದ ಅಧ್ಯಯನವೊಂದು ತೂಕ ಇಳಿಸಿಕೊಳ್ಳುವವರಿಗೆ ಸುಲಭ ಮಾರ್ಗ ಹೇಳಿದೆ. ನೀವು ಏನೂ ಮಾಡಬೇಕಾಗಿಲ್ಲ. ದಿನದಲ್ಲಿ ಎರಡರಿಂದ ಮೂರು ಗಂಟೆ ನಿಂತಿದ್ದರೆ ಸಾಕು.

ನಿಂತುಕೊಳ್ಳಲು ಎಲ್ಲಿ ಸಮಯವಿದೆ ಎನ್ನುವವರಿಗೆ ಅಧ್ಯಯನ, ಉಪಾಯ ತಿಳಿಸಿದೆ. ಆದಷ್ಟು ನಿಮ್ಮ ಕೆಲಸವನ್ನು ನಿಂತೇ ಮಾಡಿ. ಕಂಪ್ಯೂಟರ್ ಕೆಲಸದಿಂದ ಹಿಡಿದು ಫೋನ್ ನಲ್ಲಿ ಮಾತನಾಡುವಾಗ ಹಾಗೂ ಟಿವಿ ನೋಡುವಾಗ ನಿಂತಿರಿ. ಆಮೇಲೆ ಪರಿಣಾಮ ನೋಡಿ ಎನ್ನುತ್ತದೆ ಅಧ್ಯಯನ ತಂಡ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...