alex Certify ಸುಲಭವಾಗಿ ಓವನ್ ಕ್ಲೀನ್ ಮಾಡುವುದು ಹೇಗೆ ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಲಭವಾಗಿ ಓವನ್ ಕ್ಲೀನ್ ಮಾಡುವುದು ಹೇಗೆ ಗೊತ್ತಾ…..?

ಕೇಕ್ ನಿಂದ ಹಿಡಿದು ಕುಕ್ಕಿಸ್ ವರೆಗೂ ಈ ಓವೆನ್ ಬೇಕು. ಆದರೆ ಇದನ್ನು ಕ್ಲೀನ್ ಮಾಡುವುದು ಹೇಗೆ ಎಂದು ತಲೆಬಿಸಿ ಮಾಡಿಕೊಂಡಿದ್ದರೆ ಇಲ್ಲಿದೆ ನೋಡಿ ಸುಲಭವಾಗಿ ಓವನ್ ಕ್ಲೀನ್ ಮಾಡುವುದಕ್ಕೆ ಟಿಪ್ಸ್.

ಒಂದು ಸ್ಪ್ರೇ ಬಾಟಲ್ ತೆಗೆದುಕೊಳ್ಳಿ. ಅದಕ್ಕೆ ¼ ಕಪ್ ವಿನೇಗರ್ ಹಾಕಿ ಹಾಗೇ 2 ಟೇಬಲ್ ಸ್ಪೂನ್ ಡಿಶ್ ವಾಶ್ ಲಿಕ್ವಿಡ್ ಹಾಕಿ ಮತ್ತೆ ನೀರು ಸೇರಿಸಿ ಚೆನ್ನಾಗಿ ಶೇಕ್ ಮಾಡಿ. ನಂತರ ಮಿಶ್ರಣವನ್ನು ಒವನ್ ನ ಒಳಗೆ ಸ್ಪ್ರೇ ಮಾಡಿ.

ನಂತರ ಸ್ವಲ್ಪ ಬೇಕಿಂಗ್ ಸೋಡಾ ಹಾಕಿ ಒಂದು ಸ್ಪಾಂಜ್ ನಿಂದ ತಿಕ್ಕಿ. ಕೊನೆಗೆ ಒಂದು ಒದ್ದೆ ಬಟ್ಟೆಯ ಮೂಲಕ ಸೋಪಿನ ಮಿಶ್ರಣವನ್ನು ಒರೆಸಿ ತೆಗೆದು. ಒಣ ಬಟ್ಟೆಯಿಂದ ಒರೆಸಿದರೆ ಸುಲಭವಾಗಿ ಒವೆನ್ ಕ್ಲೀನ್ ಆಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...