alex Certify ಸವಿದಿದ್ದೀರಾ ಸೀಮೆ ಬದನೆಕಾಯಿ ಪಾಯಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸವಿದಿದ್ದೀರಾ ಸೀಮೆ ಬದನೆಕಾಯಿ ಪಾಯಸ

ಬೇಕಾಗುವ ಸಾಮಗ್ರಿಗಳು: ಸೀಮೆ ಬದನೆಕಾಯಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಂಡ ಹೋಳುಗಳು 1 ಕಪ್, ತೆಂಗಿನಕಾಯಿ ಹಾಲು ಒಂದೂವರೆ ಕಪ್, ಬೆಲ್ಲ 2 ಅಚ್ಚು, ಅಕ್ಕಿ ಹಿಟ್ಟು 2 ಚಮಚ , ಏಲಕ್ಕಿ ಪುಡಿ ಸ್ವಲ್ಪ, ಗೋಡಂಬಿ, ದ್ರಾಕ್ಷಿ ಸ್ವಲ್ಪ.

ಮಾಡುವ ವಿಧಾನ: ಸೀಮೆ ಬದನೆಕಾಯಿ ಹೋಳುಗಳನ್ನು ಸ್ವಲ್ಪ ನೀರು ಹಾಕಿ ಬೇಯಿಸಿ ಬಳಿಕ ಬೆಲ್ಲ ಹಾಕಿ. ನಂತರ ತೆಂಗಿನ ಕಾಯಿ ಹಾಲು ಹಾಗೂ ಅಕ್ಕಿ ಹಿಟ್ಟನ್ನು ನೀರಿನಲ್ಲಿ ಕಲೆಸಿ ಹಾಕಿ, ಕುದಿಸಿ.

ಏಲಕ್ಕಿ ಪುಡಿ ಹಾಕಿ ಮತ್ತೊಮ್ಮೆ ಚೆನ್ನಾಗಿ ಕುದಿಸಿ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಹಾಕಿದರೆ ಸೀಮೆ ಬದನೆಕಾಯಿ ಪಾಯಸ ಸವಿಯಲು ಸಿದ್ದ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...