ಜೇನುತುಪ್ಪ ಸಿಹಿ ಪದಾರ್ಥವಾಗಿರುವುದರಿಂದ ಸಕ್ಕರೆ ಬದಲು ಇದನ್ನು ಬಳಸಿದರೆ ಅತಿ ರಕ್ತದೊತ್ತಡ ಕಡಿಮೆಯಾಗಿ ರಕ್ತ ಸಂಚಲನ ಸುಲಭವಾಗುತ್ತದೆ.
ಬೆಲ್ಲ
ಸಕ್ಕರೆ ಬದಲು ಬೆಲ್ಲ ಬಳಸುವುದರಿಂದ ಅಜೀರ್ಣ ಮತ್ತು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಬಹುದು.
ಖರ್ಜೂರ
ಇದು ದೇಹಕ್ಕೆ ಬೇಕಾದಂತಹ ಖನಿಜಗಳು ಮತ್ತು ಕಬ್ಬಿಣದ ಅಂಶಗಳನ್ನು ಒದಗಿಸುವಲ್ಲಿ ಸಹಕಾರಿಯಾಗಿದೆ.
ಅಂಜುರ
ಅಂಜುರವೂ ಸಹ ಬಹಳ ಸಿಹಿ ಮತ್ತು ರುಚಿಯಾಗಿರುತ್ತದೆ. ಹಾಗೇ ಆರೋಗ್ಯಕ್ಕೂ ಒಳ್ಳೆಯದು.
ಹಣ್ಣುಗಳು
ಮಾವಿನ ಹಣ್ಣು, ಬಾಳೆಹಣ್ಣು, ಪಪ್ಪಾಯ ಇವೆಲ್ಲಾ ಸಿಹಿ ಹಣ್ಣುಗಳು. ಈ ಹಣ್ಣುಗಳಲ್ಲಿರುವ ವಿಟಮಿನ್ ಗಳು, ಖನಿಜಾಂಶಗಳು ಎಲ್ಲವೂ ದೇಹಕ್ಕೆ ಒಳ್ಳೆಯದು.