ಸೆಕ್ಸ್ ನೈಸರ್ಗಿಕ ಅಗತ್ಯತೆಗಳಲ್ಲಿ ಒಂದು. ಹದಿಹರೆಯಕ್ಕೆ ಬರ್ತಿದ್ದಂತೆ ಮನಸ್ಸು, ದೇಹ ಸೆಕ್ಸ್ ಬಯಸುವುದು ಸಾಮಾನ್ಯ. ಲೈಂಗಿಕ ಕ್ರಿಯೆ ಬಗ್ಗೆ ಅನೇಕರಿಗೆ ಸರಿಯಾಗಿ ತಿಳಿದಿರುವುದಿಲ್ಲ. ಸೆಕ್ಸ್ ಬಗ್ಗೆ ಅನೇಕ ತಪ್ಪು ಕಲ್ಪನೆಗಳೂ ಇವೆ. ಸೆಕ್ಸ್ ಬಗ್ಗೆ ಜನರನ್ನು ಜಾಗೃತಗೊಳಿಸುವ ಅಗತ್ಯವಿದೆ. ಸಾಮಾನ್ಯವಾಗಿ ಸೆಕ್ಸ್ ವೇಳೆ ಮಹಿಳೆ ಯಾವಾಗ ಪರಾಕಾಷ್ಠೆ ತಲುಪುತ್ತಾಳೆಂಬ ಪ್ರಶ್ನೆ ಪುರುಷರನ್ನು ಕಾಡುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ಪರಾಕಾಷ್ಠೆ ತಲುಪುವ ಮೊದಲು ಮಹಿಳಾ ಸಂಗಾತಿ ಮೊದಲಿಗಿಂತ ಹೆಚ್ಚು ಸಕ್ರಿಯವಾಗ್ತಾಳೆ. ಸಂಭೋಗದಲ್ಲಿ ನಿಮ್ಮ ಸಹಾಯಕ್ಕೆ ಬಂದ್ರೆ ಪರಾಕಾಷ್ಠೆ ಹಂತ ತಲುಪುತ್ತಿದ್ದಾಳೆಂದು ಅರ್ಥೈಸಿಕೊಳ್ಳಿ.
ಸಂಭೋಗದ ವೇಳೆ ಕ್ಲೈಮ್ಯಾಕ್ಸ್ ತಲುಪುತ್ತಿದ್ದರೆ ಮಹಿಳಾ ಸಂಗಾತಿ ದೇಹ ಬಿಸಿಯಾಗಲು ಶುರುವಾಗುತ್ತದೆ. ಸಂಗಾತಿ ಪರಾಕಾಷ್ಠೆ ತಲುಪುತ್ತಿದ್ದಾಳೆಂದು ನೀವು ಅಂದಾಜಿಸಬಹುದು.
ಸಂಭೋಗದ ವೇಳೆ ಮಹಿಳಾ ಸಂಗಾತಿ ಭಾವನಾತ್ಮಕವಾಗಿ ಕರಗುತ್ತಿದ್ದರೆ, ನಿಮ್ಮ ದೇಹವನ್ನು ಕೈಗಳಿಂದ ಗಟ್ಟಿಯಾಗಿ ಹಿಡಿದಿದ್ದರೆ ಪರಾಕಾಷ್ಠೆ ತಲುಪಲು ಕೆಲವೇ ಕ್ಷಣ ಬಾಕಿಯಿದೆ ಎಂದರ್ಥೈಸಿಕೊಳ್ಳಿ.