ಇಂದು ನವರಾತ್ರಿಯ 8ನೇ ದಿನ. ಈ ದಿನ ದುರ್ಗಾದೇವಿಯನ್ನು ಮಹಾ ಗೌರಿ ರೂಪದಲ್ಲಿ ಪೂಜಿಸುತ್ತೇವೆ. ಇಂದು ಮಕ್ಕಳಿಗೆ ಈ ವಸ್ತುವನ್ನು ತಿನ್ನಿಸಿದರೆ ನಿಮಗಿರುವ ಸಂತಾನ ದೋಷ ನಿವಾರಣೆಯಾಗುತ್ತದೆಯಂತೆ.
ಮಹಾ ಗೌರಿಗೆ ಮಕ್ಕಳೆಂದರೆ ಪ್ರಿಯ. ಆದ ಕಾರಣ ಮಕ್ಕಳಿಲ್ಲದ ದಂಪತಿಗಳಿಗೆ ಸಂತಾನ ದೋಷ ನಿವಾರಣೆಯಾಗಿ ಸಂತಾನ ಪ್ರಾಪ್ತಿಯಾಗಲು ನವರಾತ್ರಿಯ ಈ 8ನೇ ದಿನ ಈ ರೀತಿಯಾಗಿ ಪೂಜೆ ಮಾಡಿ.
ಕುಟುಂಬದೊಂದಿಗೆ ದುರ್ಗಾ ಪೂಜೆಯ ಮಹಾಸಪ್ತಮಿ ಆಚರಿಸಿದ ನಟಿ ಕಾಜೊಲ್ ದೇವಗನ್
ಇಂದು 9 ಮಕ್ಕಳನ್ನು ಮನೆಗೆ ಕರೆದು ಅವರಿಗೆ ಪೂಜೆ ಮಾಡಿ ದಾನ ನೀಡಿ. ಹಾಗೇ ಮನೆಗೆ ಬಂದ ಮಕ್ಕಳಿಗೆ ತೆಂಗಿನ ಕಾಯಿಯಿಂದ ಮಾಡಿದ ಯಾವುದೇ ಸಿಹಿ ಪದಾರ್ಥವನ್ನು ತಿನ್ನಿಸಿ. ಇದರಿಂದ ನಿಮಗೆ ದೇವಿಯ ಕೃಪೆ ದೊರೆತು ನಿಮಗಿರುವ ಸಂತಾನ ದೋಷ ನಿವಾರಣೆಯಾಗುತ್ತದೆ. ಮಕ್ಕಳ ಭಾಗ್ಯ ದೇವಿ ಕರುಣಿಸುತ್ತಾಳೆ.