![](https://kannadadunia.com/wp-content/uploads/2023/02/f9af54a2-711f-4cb9-86af-46719d349bb1.jpg)
ಕಾನೂನು ಸಂಕಷ್ಟಗಳಿಂದ ಸದ್ಯದ ಮಟ್ಟಿಗೆ ನಿರಾಳರಾಗಿರುವ ತುಪ್ಪದ ಬೆಡಗಿ ರಾಗಿಣಿ ಈಗ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ಚಿತ್ರರಂಗದಲ್ಲೂ ರಾಗಿಣಿ ನಟಿಸಿದ್ದು, ಸ್ಯಾಂಡಲ್ ವುಡ್ ನಲ್ಲೂ ಬ್ಯುಸಿಯಾಗಿದ್ದಾರೆ.
ನಟಿ ರಾಗಿಣಿ ಇತ್ತೀಚೆಗೆ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಶಾರ್ಟ್ ಡ್ರೆಸ್ ನಲ್ಲಿ ಬಾತ್ ಟಬ್ ಮೇಲೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.
![ನಟಿ ರಾಗಿಣಿ ದ್ವಿವೇದಿ ಅವರು ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಆ ಗ್ಲಾಮರಸ್ ಫೋಟೋ ನೋಡಿ ಜನ ಮೆಚ್ಚಿಕೊಂಡಿದ್ದಾರೆ.](https://images.news18.com/kannada/uploads/2023/02/3-21-167548910016x9.jpg?im=Resize,width=904,aspect=fit,type=normal)
![ರಾಗಿಣಿ ಸುಮಾರು 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಕೆಲ ಹಿಂದಿ, ಮಲಯಾಳಂ, ತೆಲಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ.](https://images.news18.com/kannada/uploads/2023/02/2-26-167548909716x9.jpg?im=Resize,width=904,aspect=fit,type=normal)
![ರಾಗಿಣಿ ದ್ವಿವೇದಿ ಬಾತ್ ಟಬ್‍ನಲ್ಲಿ ಕೂತು ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ಎಲ್ಲೆಡೆ ವೈರಲ್ ಆಗಿವೆ. ಅಭಿಮಾನಿಗಳು ಸೂಪರ್ ಎಂದಿದ್ದಾರೆ.](https://images.news18.com/kannada/uploads/2023/02/5-18-167548910716x9.jpg?im=Resize,width=904,aspect=fit,type=normal)