alex Certify ಶಾರೀರಿಕ ಸಂಬಂಧದ ನಂತ್ರ ಇಂಥ ಕೆಲಸ ಮಾಡ್ತಾರೆ ʼಪುರುಷರುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರೀರಿಕ ಸಂಬಂಧದ ನಂತ್ರ ಇಂಥ ಕೆಲಸ ಮಾಡ್ತಾರೆ ʼಪುರುಷರುʼ

ಸುಖಕರ ದಾಂಪತ್ಯ ಜೀವನದಲ್ಲಿ ಶಾರೀರಿಕ ಸಂಬಂಧ ಒಂದು ಮಹತ್ವದ ಭಾಗ. ಶಾರೀರಿಕ ಸಂಬಂಧ ಬೆಳೆಸುವುದರಿಂದ ಲವ್ ಲೈಫ್ ಚೆನ್ನಾಗಿರುತ್ತದೆ. ಹಾಗೆ ಆರೋಗ್ಯದ ಮೇಲೂ ಇದು ಪರಿಣಾಮ ಬೀರುತ್ತದೆ.

ಸೆಕ್ಸ್ ಬಗ್ಗೆ ಭಾರತೀಯರಲ್ಲಿ ಮಡಿವಂತಿಕೆ ಇದೆ. ಎಲ್ಲವನ್ನೂ ಹೇಳಿಕೊಳ್ಳುವುದಿಲ್ಲ. ಸೆಕ್ಸ್ ಮಾಡಿದ ನಂತ್ರ ಪುರುಷರು ಏನು ಮಾಡಲು ಬಯಸ್ತಾರೆ ಎಂಬ ಮಾಹಿತಿ ಇಲ್ಲಿದೆ.

ಹಸಿವಾಗುವುದು : ಅನೇಕ ಪುರುಷರಿಗೆ ಸಂಬಂಧ ಬೆಳೆಸಿದ ನಂತ್ರ ಹಸಿವಾಗುತ್ತದೆ. ಅವರು ಆಹಾರ ಸೇವನೆ ಮಾಡಲು ಬಯಸ್ತಾರೆ.

ಇನ್ನೊಮ್ಮೆ ಸಂಬಂಧ : ಕೆಲ ಪುರುಷರು ಒಮ್ಮೆ ಸಂಬಂಧ ಬೆಳೆಸಿದ ನಂತ್ರ ಮತ್ತೊಮ್ಮೆ ಸಂಬಂಧ ಬೆಳೆಸುವ ಇಚ್ಛೆಯನ್ನು ತಮ್ಮ ಸಂಗಾತಿ ಮುಂದಿಡುತ್ತಾರೆ. ಇದಕ್ಕೆ ಸಂಗಾತಿ ಒಪ್ಪದೆ ಹೋದಲ್ಲಿ ಅವರ ಮೂಡ್ ಹಾಳಾಗಿ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ನಿದ್ರೆ : ಸಂಬಂಧ ಬೆಳೆಸಿದ ನಂತ್ರ ಅನೇಕ ಪುರುಷರಿಗೆ ನಿದ್ರೆ ಬಂದು ಬಿಡುತ್ತದೆ. ಇದಕ್ಕೆ ಕಾರಣ ಸುಸ್ತು. ಆದ್ರೆ ಮಹಿಳೆಯರಿಗೆ ಇದು ಇಷ್ಟವಾಗುವುದಿಲ್ಲ.

ಟಿವಿ ನೋಡುವುದು : ಕೆಲ ಪುರುಷರು ಸೆಕ್ಸ್ ನಂತ್ರ ಟಿವಿ ನೋಡ್ತಾರೆ. ಆದ್ರೆ ಟಿವಿ ಸೌಂಡ್ ಮ್ಯೂಟ್ ಆಗಿದೆಯಾ ಇಲ್ಲವಾ ಎಂಬುದು ಇಲ್ಲಿ ಮಹತ್ವ ಪಡೆಯುವುದಿಲ್ಲ.

ಕೂದಲಿನ ಮೇಲೆ ಪ್ರೀತಿ : ಕೆಲವೇ ಕೆಲವು ಪುರುಷರಿಗೆ ಸಂಗಾತಿಯ ತಲೆಗೂದಲಿನ ಮೇಲೆ ಪ್ರೀತಿ ಹೆಚ್ಚು. ಸಂಬಂಧ ಬೆಳೆಸಿದ ನಂತ್ರ ಅವರು ಸಂಗಾತಿ ಕೂದಲನ್ನು ಹಿಡಿದುಕೊಂಡು ರೋಮ್ಯಾನ್ಸ್ ಮಾಡಲು ಬಯಸ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...