ಶಬರಿಮಲೆಗೆ ದಿನನಿತ್ಯ ಲಕ್ಷಾಂತರ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು, ಸರ್ಕಾರ ಭಕ್ತರ ಅನುಕೂಲಕ್ಕಾಗಿ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಈ ಪೈಕಿ ಆರೋಗ್ಯ ಸೇವೆಯೂ ಒಂದಾಗಿದ್ದು, ಇದರ ಕುರಿತು ಮಾಹಿತಿ ಇಲ್ಲಿದೆ.
ಮೆಡಿಕಲ್ ಕಾಲೇಜು ಆಸ್ಪತ್ರೆ, ಕೊಟ್ಟಾಯಂ;
ಜನರಲ್ ಆಸ್ಪತ್ರೆ, ಪಟ್ಟಣಂತಿಟ್ಟ;
ಕಾರ್ಡಿಯೋಲಜಿ ಸೆಂಟರ್, ಪಂಬ;
ನೀಲಮಲ, ಅಪ್ಪಾಚ್ಚಿಮೇಡ್, ಸನ್ನಿಧಾನ ಎಂಬೀ ಎಡೆಗಳಲ್ಲಿ ತೀರ್ಥಯಾತ್ರಿಕರಿಗೆ ಚಿಕಿತ್ಸಾ ಸೌಕರ್ಯಗಳು ಲಭ್ಯವಿವೆ.
ಪಂಬೆಯಲ್ಲಿಯೂ ನಿಲಯ್ಕಲ್ನಲ್ಲೂ ತುರ್ತು ಚಿಕಿತ್ಸಾ ಸೌಕರ್ಯಗಳಿರುವ ಮೊಬೈಲ್ ಮೆಡಿಕಲ್ ಯೂನಿಟ್ಟುಗಳಿವೆ.