alex Certify ವಿಂಬಲ್ಡನ್ ಪಂದ್ಯಾವಳಿಯಲ್ಲಿ ಸ್ನೇಹಿತನ ಪಾನೀಯಕ್ಕೆ ವ್ಯಕ್ತಿ ಹಾಕಿದ್ದೇನು..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಂಬಲ್ಡನ್ ಪಂದ್ಯಾವಳಿಯಲ್ಲಿ ಸ್ನೇಹಿತನ ಪಾನೀಯಕ್ಕೆ ವ್ಯಕ್ತಿ ಹಾಕಿದ್ದೇನು..?

Fan Spotted Putting Something Into Other Man's Drink On Live TV At Wimbledon

ಇಬ್ಬರು ಟೆನಿಸ್ ಅಭಿಮಾನಿಗಳ ವಿಡಿಯೋವೊಂದು ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದ್ದಾರೆ. ವಿಂಬಲ್ಡನ್ ಪಂದ್ಯಾವಳಿ ವೇಳೆ ಇಬ್ಬರು ಪುರುಷರು ಎರಡು ಗ್ಲಾಸ್ ಷಾಂಪೇನ್‌ನೊಂದಿಗೆ ಕುಳಿತಿದ್ದಾರೆ. ಪಕ್ಕದಲ್ಲಿ ಕುಳಿತಂಥ ವ್ಯಕ್ತಿಯು ತನ್ನ ಸ್ನೇಹಿತನ ಪಾನೀಯಕ್ಕೆ ಏನೋ ಚಿಮುಕಿಸುತ್ತಾನೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಟೆನಿಸ್ ಪಂದ್ಯಾವಳಿಯಲ್ಲಿ ಈ ಘಟನೆ ನಡೆದಿದೆ. ಕ್ಯಾಮರಾ ತಮ್ಮ ಮೇಲೆ ಕೇಂದ್ರೀಕರಿಸಿದ್ದವು ಎಂಬುದು ಸ್ನೇಹಿತರಿಗೆ ತಿಳಿದಿರಲಿಲ್ಲ. ಪಾನೀಯಕ್ಕೆ ಸ್ನೇಹಿತ ಏನು ಚಿಮುಕಿಸಿದ ಎಂಬುದು ಸ್ಪಷ್ಟವಾಗಿಲ್ಲ. ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಊಹೆ ಮಾಡಿದ್ದಾರೆ. ಸದ್ಯ, ಈ ವಿಡಿಯೋ ಭಾರಿ ವೈರಲ್ ಆಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ನೆಟ್ಟಿಗರು ತಮ್ಮದೇ ರೀತಿಯಲ್ಲಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಅಂದಹಾಗೆ, ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನ ಈ ವರ್ಷದ ಆವೃತ್ತಿಯು ಅನೇಕ ಪ್ರಥಮಗಳಿಗೆ ಸಾಕ್ಷಿಯಾಗಿದೆ. ರಷ್ಯಾ ಮತ್ತು ಬೆಲಾರಸ್ ಆಟಗಾರರ ಮೇಲೆ ನಿಷೇಧ ಮುಂತಾದ ಘಟನೆಗಳು ಸಂಭವಿಸಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...