ಕೇಂದ್ರ ಸರ್ಕಾರ ವಿವಿಧ ರಾಜ್ಯಗಳ ಒಟ್ಟು 1,275 ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ತೀರ್ಮಾನಿಸಿದ್ದು, ಇದರಲ್ಲಿ ರಾಜ್ಯದ 55 ನಿಲ್ದಾಣಗಳು ಸೇರಿವೆ. ಅವುಗಳ ಸಂಪೂರ್ಣ ಪಟ್ಟಿ ಇಲ್ಲಿದೆ.
ಮೈಸೂರು
ಶಿವಮೊಗ್ಗ ಟೌನ್
ಸಾಗರ ಜಂಬಗಾರು
ಆಲಮಟ್ಟಿ
ಅಳ್ನಾವರ
ಅರಸೀಕೆರೆ ಜಂಕ್ಷನ್
ಬಾದಾಮಿ
ಬಾಗಲಕೋಟೆ
ಬಳ್ಳಾರಿ
ಬಂಗಾರಪೇಟೆ
ಬೆಂಗಳೂರು ದಂಡು
ಬಂಟ್ವಾಳ
ಬೆಳಗಾವಿ
ಬೀದರ್
ವಿಜಯನಗರ
ಚಾಮರಾಜನಗರ
ಚನ್ನಪಟ್ಟಣ
ಚನ್ನಸಂದ್ರ
ಚಿಕ್ಕಮಗಳೂರು
ಚಿತ್ರದುರ್ಗ
ದಾವಣಗೆರೆ
ಧಾರವಾಡ
ದೊಡ್ಡಬಳ್ಳಾಪುರ
ಗದಗ
ಗಂಗಾಪುರ ರೋಡ್
ಘಟಪ್ರಭಾ
ಗೋಕಾಕ್ ರೋಡ್
ಹರಿಹರ
ಹಾಸನ
ಹೊಸಪೇಟೆ
ಕಲಬುರಗಿ
ಕೆಂಗೇರಿ
ಕೊಪ್ಪಳ
ಕೆಎಸ್ಆರ್ ಬೆಂಗಳೂರು
ಕೃಷ್ಣರಾಜಪುರ
ಮಲ್ಲೇಶ್ವರಂ
ಮಾಲೂರು
ಮಂಡ್ಯ
ಮಂಗಳೂರು ಸೆಂಟ್ರಲ್
ಮಂಗಳೂರು ಜಂಕ್ಷನ್
ಮುನಿರಾಬಾದ್
ರಾಯಚೂರು
ರಾಮನಗರ
ರಾಣೆಬೆನ್ನೂರು
ಸಕಲೇಶಪುರ
ಶಹಬಾದ್
ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್
ಸುಬ್ರಹ್ಮಣ್ಯ ರೋಡ್
ತಾಳಗುಪ್ಪ
ತಿಪಟೂರು
ತುಮಕೂರು
ವಾಡಿ
ವೈಟ್ ಫೀಲ್ಡ್
ಯಾದಗಿರಿ
ಯಶವಂತಪುರ