ಮೊದಲ ಬಾರಿ ದೈಹಿಕ ಸಂಬಂಧ ಬೆಳೆಸಿದ ಮಹಿಳೆಯರ ದೇಹದಲ್ಲಿ ಅನೇಕ ಪ್ರಮುಖ ಬದಲಾವಣೆಗಳಾಗುತ್ತವೆ. ಮಹಿಳೆಯರು ಮೊದಲ ಬಾರಿ ಸಂಭೋಗ ಬೆಳೆಸಿದ ನಂತರ ತೂಕ ಹೆಚ್ಚಲು ಪ್ರಾರಂಭವಾಗುತ್ತದೆ. ಹಾರ್ಮೋನುಗಳಲ್ಲಿ ಬದಲಾವಣೆಯಾಗುತ್ತದೆ.
ಸಂಭೋಗ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಮಹಿಳೆಯಲ್ಲೂ ಆಗುವ ಬದಲಾವಣೆಗಳಲ್ಲಿ ಒಂದು. ಸಂಭೋಗದ ನಂತ್ರ ಮಹಿಳೆಯರ ಒತ್ತಡ ಕಡಿಮೆಯಾಗುತ್ತದೆ.
ಬೆಲ್ಜಿಯಂನಲ್ಲಿ ನಡೆದ ಸಂಶೋಧನೆ ಪ್ರಕಾರ ಮೊದಲ ಸಂಭೋಗದ ನಂತರ ಮಹಿಳೆಯರ ದೇಹದ ಆಕಾರ ಸ್ವಲ್ಪ ಬದಲಾಗುತ್ತದೆ.
ಸಂಭೋಗದ ನಂತರ ಮುಟ್ಟಿನ ಅವಧಿಯಲ್ಲಿ ಬದಲಾವಣೆಗಳಾಗುತ್ತವೆ. ಹಾರ್ಮೋನುಗಳ ಬದಲಾವಣೆಯಿಂದಾಗಿ ಮುಟ್ಟಿನ ದಿನಾಂಕದಲ್ಲಿ ಬದಲಾವಣೆಯಾಗುತ್ತದೆ. ಕೆಲವರಿಗೆ ವಿಳಂಬವಾದ್ರೆ ಮತ್ತೆ ಕೆಲವರಿಗೆ ಬೇಗ ಮುಟ್ಟಾಗುತ್ತದೆ.
ಸಂಶೋಧನೆಯೊಂದರ ಪ್ರಕಾರ ಲೈಂಗಿಕತೆಯ ನಂತರ ಮಹಿಳೆಯರ ಮಿದುಳು ಹೆಚ್ಚು ಸಕ್ರಿಯವಾಗುತ್ತದೆಯಂತೆ. ಮಹಿಳೆಯರು ಮೊದಲಿಗಿಂತ ಚುರುಕಾಗುತ್ತಾರೆ ಎನ್ನಲಾಗಿದೆ.