alex Certify ಮೃತದೇಹಗಳ ಮುಂದೆ ಕಣ್ಣೀರಿಟ್ಟ ಉಕ್ರೇನ್​ ಜನತೆ; ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡಿದ ಮನಕಲಕುವ ಫೋಟೋಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೃತದೇಹಗಳ ಮುಂದೆ ಕಣ್ಣೀರಿಟ್ಟ ಉಕ್ರೇನ್​ ಜನತೆ; ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡಿದ ಮನಕಲಕುವ ಫೋಟೋಗಳು

ಉಕ್ರೇನ್​ನ ವ್ಯಕ್ತಿಯೊಬ್ಬ ಮೃತದೇಹದ ಮುಂದೆ ಕಣ್ಣೀರಿಡುತ್ತಾ ಕುಳಿತಿರುವ ಹೃದಯ ವಿದ್ರಾವಕ ಫೋಟೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದು ರಷ್ಯಾವು ಉಕ್ರೇನ್​​ನ ಮೇಲೆ ಯಾವ ರೀತಿಯ ದುಷ್ಪರಿಣಾಮ ಬೀರಿದೆ ಎಂಬುದನ್ನು ಕಾಣಬಹುದಾಗಿದೆ. ಈ ಫೋಟೋವನ್ನು ಟರ್ಕಿಯ ಮಾಧ್ಯಮವೊಂದು ಟ್ವೀಟ್​ ಮಾಡಿದೆ.

ಮೃತದೇಹದ ಮುಂದೆ ಮಂಡಿಯೂರಿ ಕುಳಿತ ವ್ಯಕ್ತಿಯೊಬ್ಬ ಮುಖವನ್ನು ಕೈನಿಂದ ಮುಚ್ಚಿಕೊಂಡು ಶಾಕ್​ ಆದವರಂತೆ ಮೃತದೇಹದತ್ತ ಮುಖ ಮಾಡಿದ್ದಾರೆ.

ಇದು ರಷ್ಯಾವು ಏರ್​ಸ್ಟ್ರೈಕ್​ ನಡೆಸಿದ ಖಾರ್ಕಿವ್​ ಪ್ರದೇಶದಲ್ಲಿ ಸೆರೆ ಹಿಡಿದ ಚಿತ್ರವಾಗಿದೆ.

https://twitter.com/anadoluagency/status/1496744679630589954

 

 

 

https://twitter.com/anadoluagency/status/1496744155518844928

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...