alex Certify ಮುಖದಲ್ಲಿನ ಕಲೆ ಹೋಗಲಾಡಿಸಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖದಲ್ಲಿನ ಕಲೆ ಹೋಗಲಾಡಿಸಲು ಇಲ್ಲಿದೆ ಟಿಪ್ಸ್

ಮುಖದಲ್ಲಿ ಸಣ್ಣ ಗುಳ್ಳೆಗಳು ಮೂಡಿ ಅಲ್ಲೇ ತೂತುಗಳಾಗಿವೆಯೇ? ಅವು ನೋಡಲು ಅಸಹ್ಯ ಹುಟ್ಟಿಸುವಂತಿವೆಯೇ? ಅದನ್ನು ಹೋಗಲಾಡಿಸಲು ಹೀಗೆ ಮಾಡಿ.

ಮುಲ್ತಾನಿ ಮಿಟ್ಟಿಗೆ ಮೆಂತೆ ನೀರನ್ನು ಬೆರೆಸಿ ಕಲಸಿ. ಮುಖಕ್ಕೆ ಲೇಪಿಸಿಕೊಳ್ಳಿ. ಅರ್ಧ ಗಂಟೆ ಬಳಿಕ ತಣ್ಣನೆಯ ನೀರಿನಲ್ಲಿ ತೊಳೆಯಿರಿ. ವಾರಕ್ಕೊಮ್ಮೆ ಹೀಗೆ ಮಾಡುವುದರಿಂದ ಮುಖದ ತೂತುಗಳು ಮಾಯವಾಗುತ್ತದೆ.‌

ಗಾಯಕಿ ಹಾಡುತ್ತಿದ್ದಾಗಲೇ ನಡೆಯಿತು ಆ ಘಟನೆ….! ಹೃದಯಸ್ಪರ್ಶಿ ವಿಡಿಯೋ ಜಾಲತಾಣದಲ್ಲಿ ವೈರಲ್

ಮಾರುಕಟ್ಟೆಯಲ್ಲಿ ಸಿಗುವ ಆಪಲ್ ಸೈಡರ್ ವಿನಿಗರ್ ಗೆ ತುಸು ನೀರು ಬೆರೆಸಿ ಮುಖದ ಮೇಲೆ ಸ್ಪ್ರೇ ಮಾಡಿಕೊಳ್ಳಿ. ಬಳಿಕ ಸೌತೆಕಾಯಿಗೆ ನಿಂಬೆರಸ ಅಥವಾ ಜೇನು ತುಪ್ಪ ಬೆರೆಸಿ ಮುಖದ ಮೇಲೆ ಮಸಾಜ್ ಮಾಡಿಕೊಳ್ಳಿ.

ಬಟ್ಟಲಿಗೆ ಅರಿಶಿನ ಪುಡಿ, ಅಲೋವೆರಾ ಜೆಲ್ ಮಿಶ್ರಣ ಮಾಡಿ ಮುಖದ ಮೇಲೆ ಹಚ್ಚಬೇಕು. ಒಂದು ಗಂಟೆ ಬಳಿಕ ತೊಳೆಯಬೇಕು. ಇದರಿಂದ ಮುಖ ನಯವಾಗುತ್ತದೆ ಮಾತ್ರವಲ್ಲ ಹೊಳೆಯುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...