ದೇಶದ ಆರ್ಥಿಕ ರಾಜಧಾನಿ ಮುಂಬೈಯಲ್ಲಿ ಕನಿಷ್ಠ ತಾಪಮಾನ 13.2 ಡಿಗ್ರೀ ಸೆಲ್ಸಿಯಸ್‌ಗೆ ಇಳಿದಿದೆ. ಅಕಾಲಿಕ ಮಳೆಯಿಂದಾಗಿ ನಗರದ ಕೆಲ ಪ್ರದೇಶಗಳಲ್ಲಿ ತಾಪಮಾನದಲ್ಲಿ ಇಳಿಕೆಯಾಗಿದೆ.
ಭಾರತೀಯ ಹವಾಮಾನ ಇಲಾಖೆಯ ಕೊಲಾಬಾ ಶಾಖೆಯಲ್ಲಿ ಜನವರಿ 10ರ ಕನಿಷ್ಠ ತಾಪಮಾನ 15.2 ಡಿಗ್ರೀಯಷ್ಟು ಕಂಡು ಬಂದಿದೆ. ಸಮುದ್ರ ತಟದ ನಗರಿಯಲ್ಲಿ ಈ ಮಟ್ಟದಲ್ಲಿ ತಾಪಮಾನ ಇಳಿಕೆಯಾಗಿರುವುದು ಮೀಮ್ ಸೃಷ್ಟಿಕರ್ತರಿಗೆ ಒಳ್ಳೆಯ ಸರಕಾಗಿದೆ.
ಚಳಿಗಾಲದ ಒಲಿಂಪಿಕ್ಸ್‌ಗೆ ಮುನ್ನ ಮತ್ತೆ ಕೋವಿಡ್ ದಾಂಗುಡಿ; ಚೈನಾದಲ್ಲಿ ಮತ್ತೆ ಗಡಿಬಿಡಿ
ಆನ್ಲೈನ್‌ನಲ್ಲಿ ಥರಾವರಿ ಮೀಮ್‌ಗಳು ಮುಂಬೈಯ ಸದ್ಯದ ತಾಪಮಾನದ ಮೇಲೆ ಶೇರ್ ಮಾಡಲ್ಪಟ್ಟಿದ್ದು ನೀವೂ ಸಹ ಅವುಗಳಲ್ಲಿ ಕೆಲವನ್ನು ನೋಡಿ ಎಂಜಾಯ್ ಮಾಡಿ.
https://twitter.com/nigar_sayyed313/status/1480432642319282177?ref_src=twsrc%5Etfw%7Ctwcamp%5Etweetembed%7Ctwterm%5E1480432642319282177%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2F-mumbaiwinter-trends-online-as-temperature-drops-in-maximum-city-internet-celebrates-with-memes-and-jokes-1898364-2022-01-10
https://twitter.com/SwikritiSood/status/1480499144108101634?ref_src=twsrc%5Etfw%7Ctwcamp%5Etweetembed%7Ctwterm%5E1480499144108101634%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2F-mumbaiwinter-trends-online-as-temperature-drops-in-maximum-city-internet-celebrates-with-memes-and-jokes-1898364-2022-01-10