
ಬುಧವಾರ ಮಧ್ಯಾಹ್ನ ಪಶ್ಚಿಮ ಬಂಗಾಳದ ಖರಗ್‌ಪುರ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ವರದಿಗಳ ಪ್ರಕಾರ ಹಕ್ಕಿಯೊಂದು ವೈರ್ ಗೆ ಬಡಿದಾಗ ಸಡಿಲಗೊಂಡ ವಿದ್ಯುತ್ ತಂತಿ ನಿಲ್ದಾಣದ ಫ್ಲಾಟ್ ಫಾರ್ಮ್ ಮೇಲಿದ್ದ ಟಿಕೆಟ್ ಚೆಕರ್ ಮೇಲೆ ಬಿದ್ದಿತು. ಘಟನೆಯಿಂದ ಟಿಕೆಟ್ ಚೆಕರ್ ಗೆ ಸುಟ್ಟ ಗಾಯಗಳಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.