alex Certify ಮಹಿಳೆಯರು ಸೌಭಾಗ್ಯವತಿ ಹಾಗೂ ಆರೋಗ್ಯವಾಗಿರಲು ಪ್ರತಿದಿನ ಪಾಲಿಸಿ ಈ ನಿಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರು ಸೌಭಾಗ್ಯವತಿ ಹಾಗೂ ಆರೋಗ್ಯವಾಗಿರಲು ಪ್ರತಿದಿನ ಪಾಲಿಸಿ ಈ ನಿಯಮ

ಮಹಿಳೆಯರಿಗೆ ತಾವು ಸಾಯುವವರೆಗೂ ಸೌಭಾಗ್ಯವತಿಯಾಗಿರಬೇಕು ಎಂಬ ಆಸೆ ಇರುತ್ತದೆ. ಹಾಗಾಗಿ ಮಹಿಳೆಯರು ತಾವು ಸೌಭಾಗ್ಯವತಿಯಾಗಿರಲು ಮತ್ತು ತಮ್ಮ ಆರೋಗ್ಯ ವೃದ್ಧಿಸಲು ಪ್ರತಿದಿನ ಈ ನಿಯಮವನ್ನು ಪಾಲಿಸಿ.

ಮಹಿಳೆಯರು ಯಾವಾಗಲೂ ಮನೆಯಲ್ಲಿ ಹಣೆಗೆ ಕುಂಕುಮ, ತಲೆಗೆ ಹೂ, ಕೈಗೆ ಬಳೆಗಳನ್ನು ಧರಿಸಲೇಬೇಕು. ಹಾಗೇ ಅದರ ಜೊತೆಗೆ ಮಹಿಳೆಯರು ಪ್ರತಿದಿನ ಅಥವಾ ವಾರದಲ್ಲಿ 3 ದಿನವಾದರೂ ತಮ್ಮ ಅಂಗಾಲಿಗೆ ಅರಶಿನವನ್ನು ಹಚ್ಚಬೇಕು. ಇದರಿಂದ ಬ್ಯಾಕ್ಟೀರಿಯಾ ಸಮಸ್ಯೆ ದೂರವಾಗಿ ಮಹಿಳೆಯರು ಆರೋಗ್ಯವಾಗಿರುತ್ತಾರೆ.

ಹಾಗೇ ಅರಶಿನ ಲಕ್ಷ್ಮಿ ಪ್ರಿಯವಾಗಿದ್ದರಿಂದ ಮಹಿಳೆಯರಿಗೆ ಲಕ್ಷ್ಮಿಯ ಕೃಪೆ ದೊರೆತು ಅವರು ಸೌಭಾಗ್ಯವತಿಯಾಗಿರುವಂತೆ ಅನುಗ್ರಹಿಸುತ್ತಾಳೆ ಎನ್ನಲಾಗಿದೆ. ಇದರಿಂದ ಪತಿಯ ಆರೋಗ್ಯ, ಆಯಸ್ಸು ಹೆಚ್ಚಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...