ಮಳೆಗಾಲದಲ್ಲಿ ಒದ್ದೆ ಬಟ್ಟೆಯಿಂದ ಅಥವಾ ಶೀತದ ಕಾರಣದಿಂದ ಶಿಲೀಂದ್ರ ಹಾಗೂ ಬ್ಯಾಕ್ಟೀರಿಯಗಳು ನಮ್ಮ ದೇಹವನ್ನು ಬಹುಬೇಗ ಆಕ್ರಮಿಸಿಕೊಳ್ಳುತ್ತದೆ. ಇದರಿಂದ ರಕ್ಷಿಸಿಕೊಳ್ಳಲು ಏನು ಮಾಡಬಹುದು?
ಆರೋಗ್ಯಕರ ಖರ್ಜೂರ ‘ಡ್ರೈ ಫ್ರೂಟ್ಸ್’ ಬರ್ಫಿ ರೆಸಿಪಿ
ಮೊದಲಿಗೆ ಚೆನ್ನಾಗಿ ಒಣಗಿದ ಹಾಗೂ ಸ್ವಚ್ಛವಾದ ಬಟ್ಟೆಗಳನ್ನು ಮಾತ್ರ ಧರಿಸಿ. ಒದ್ದೆ ಆಗಿದ್ದರೆ ಅಥವಾ ವಿಪರೀತ ಬೆವರಿದ್ದರೆ ಬಟ್ಟೆ ಬದಲಾಯಿಸಿ.
ಈ ತರಕಾರಿ ಸೇವನೆ ವೇಳೆ ಇರಲಿ ಎಚ್ಚರ…..!
ಉಗುರನ್ನು ಉದ್ದಕ್ಕೆ ಬೆಳೆಯಲು ಬಿಡಬೇಡಿ. ಕಾಲಕಾಲಕ್ಕೆ ಕತ್ತರಿಸಿ ಕೈಯನ್ನು ಸ್ವಚ್ಛಗೊಳಿಸಿ ಪಾದರಕ್ಷೆ ಇಲ್ಲದೇ ನೀರು ಹರಿಯುವ ಜಾಗದಲ್ಲಿ ನಡೆಯದಿರಿ. ಕಾಲಿನಲ್ಲಿ ಗಾಯಗಳಿದ್ದರೆ ಮಳೆಗೆ ಒದ್ದೆಯಾಗಲು ಹೋಗದಿರಿ. ಆಂಟಿ ಬ್ಯಾಕ್ಟೀರಿಯಾ ಕ್ರೀಮ್ ಬಳಸಿ ಗಾಯವನ್ನು ಮೊದಲು ಗುಣಪಡಿಸಿಕೊಳ್ಳಿ. ಸ್ವಚ್ಛತೆಗೆ ಆದ್ಯತೆ ನೀಡಿದಷ್ಟು ಕಾಲ ಆರೋಗ್ಯದಿಂದ ಇರಬಹುದು.