alex Certify ಮನೆ ಕಟ್ಟುವಾಗ ಎದುರಾಗುವ ಸಮಸ್ಯೆಗಳ ನಿವಾರಣೆಗಾಗಿ ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಕಟ್ಟುವಾಗ ಎದುರಾಗುವ ಸಮಸ್ಯೆಗಳ ನಿವಾರಣೆಗಾಗಿ ಹೀಗೆ ಮಾಡಿ

ಮನೆ ಕಟ್ಟಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಕಷ್ಟಪಟ್ಟು ದುಡಿದು ನಾಲ್ಕಾಸು ಉಳಿತಾಯ ಮಾಡಿ ಸ್ವಂತದೊಂದು ಸೂರಿಗಾಗಿ ಎತ್ತಿಡುತ್ತಾರೆ. ಆದರೆ ಕೆಲವೊಂದು ಕಾರಣದಿಂದ ಮನೆ ಕಟ್ಟುವಾಗ ಸಮಸ್ಯೆಗಳು ಎದುರಾಗುತ್ತದೆ. ಹಾಗಾಗಿ ಮನೆ ಕಟ್ಟುವಾಗ ಯಾವುದೇ ರೀತಿಯ ತೊಂದರೆ ಬಾರದಂತೆ ಮಾಡಲು ಹೀಗೆ ಮಾಡಿ.

ನೀವು ಮನೆ ಕಟ್ಟುವಾಗ ಪಾಯ ತೆಗೆಯುವ ಸಂದರ್ಭದಲ್ಲಿ 11 ಗೋಮತಿ ಚಕ್ರವನ್ನು ಆ ಜಾಗದಲ್ಲಿ ಹೂತು ಹಾಕಿ. ಈ ಚಕ್ರ 11 ರುದ್ರರನ್ನು ಪ್ರತಿನಿಧಿಸುತ್ತದೆ ಹಾಗಾಗಿ ಮನೆ ಕಟ್ಟುವಾಗ ಎದುರಾಗುವ ಸಮಸ್ಯೆಗಳನ್ನೆಲ್ಲಾ ನಿವಾರಿಸಿ ಯಾವುದೇ ತೊಂದರೆ ತಾಪತ್ರಯಗಳು ಆಗದಂತೆ ಕಾಪಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...