alex Certify ಮನೆಯಲ್ಲಿ ಜಗಳ, ಗಲಾಟೆಗೆ ʼಪೂರ್ವʼ ದಿಕ್ಕಿನಲ್ಲಿರುವ ಈ ಅವ್ಯವಸ್ಥೆಯೇ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ಜಗಳ, ಗಲಾಟೆಗೆ ʼಪೂರ್ವʼ ದಿಕ್ಕಿನಲ್ಲಿರುವ ಈ ಅವ್ಯವಸ್ಥೆಯೇ ಕಾರಣ

ಮನೆಯಲ್ಲಿ ಸಕರಾತ್ಮಕ ಶಕ್ತಿಯ ಕೊರತೆ ಇದ್ದರೆ ಮನೆಯ ಸದಸ್ಯರಲ್ಲಿ ವೈಮನಸ್ಸು ಶುರುವಾಗುತ್ತದೆ, ಜಗಳ, ಗಲಾಟೆಗಳು ಹೆಚ್ಚಾಗಿ ನಡೆಯುತ್ತದೆ. ಇದರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ ಇಲ್ಲದಂತಾಗುತ್ತದೆ. ಇದಕ್ಕೆ ಮುಖ್ಯ ಕಾರಣ ನಿಮ್ಮ ಮನೆಯ ಪೂರ್ವ ದಿಕ್ಕಿನಲ್ಲಿರುವ ಈ ಅವ್ಯವಸ್ಥೆಯೇ ಕಾರಣವಾಗಿದೆ.

ಹೌದು. ವಾಸ್ತು ಶಾಸ್ತ್ರದ ಪ್ರಕಾರ ಪೂರ್ವ ದಿಕ್ಕು ಶಕ್ತಿಯ ದಿಕ್ಕು. ಏಕೆಂದರೆ ಸೂರ್ಯ ಬೆಳಕು ಬರುವುದು ಈ ದಿಕ್ಕಿನಲ್ಲಿ. ಹಾಗಾಗಿ ಮನೆಯ ಪೂರ್ವ ದಿಕ್ಕು ಕತ್ತಲಾಗಿದ್ದರೆ ಅಲ್ಲಿ ನಕರಾತ್ಮಕ ಶಕ್ತಿಗಳು ವಾಸವಾಗುತ್ತದೆ. ಇದರಿಂದ ಮನೆಯಲ್ಲಿ ಸಮಸ್ಯೆಗಳು ಉದ್ಭವವಾಗುತ್ತದೆ.

ಈ ನಕರಾತ್ಮಕ ಶಕ್ತಿಗಳನ್ನು ಓಡಿಸಿ ಸಕರಾತ್ಮಕ ಶಕ್ತಿಗಳು ಮನೆಯೊಳಗೆ ಬರುವಂತೆ ಮಾಡಲು ಸೂರ್ಯ ನ ಬೆಳಕು ಮನೆಯೊಳಗೆ ಬರಬೇಕು. ಅದಕ್ಕಾಗಿ ಮನೆಯ ಪೂರ್ವ ದಿಕ್ಕಿನ ಕಿಟಕಿ, ಬಾಗಿಲುಗಳನ್ನು ಹಗಲಿನಲ್ಲಿ ತೆರೆದಿಡಬೇಕು. ಹಾಗೇ ಮನೆಯ ಪೂರ್ವ ದಿಕ್ಕನ್ನು ಸ್ವಚ್ಚವಾಗಿಡಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...