
ಮೊದಲಿಗೆ ತೆಂಗಿನಕಾಯಿ ಒಳಗಿರುವ ಸಿಪ್ಪೆಯನ್ನು ತೆಗೆದುಕೊಳ್ಳಿ. ಇದನ್ನು ಮಿಕ್ಸಿ ಜಾರಿಗೆ ಹಾಕುವುದರಿಂದ ಸ್ವಲ್ಪ ಕತ್ತರಿಸಿಕೊಂಡು ಒಂದು ಮಿಕ್ಸಿ ಜಾರಿಗೆ ಹಾಕಿ ನಯವಾಗಿ ಪುಡಿ ಮಾಡಿಕೊಂಡು ಒಂದು ಅಗಲವಾದ ಬೌಲ್ ಗೆ ಹಾಕಿಕೊಳ್ಳಿ.
ಇದರಲ್ಲಿ ನಾರಿನಂತವುಗಳನ್ನು ತೆಗೆದು ಪೌಡರ್ ಮಾತ್ರ ಉಳಿಸಿಕೊಳ್ಳಿ.ಇದಕ್ಕೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಒಂದು ಡಬ್ಬಕ್ಕೆ ಹಾಕಿ ಸ್ಟೋರ್ ಮಾಡಿ. ಗಾರ್ಡನಿಂಗ್ ಮಾಡುವಾಗ ಉಪಯೋಗಿಸಿಕೊಳ್ಳಿ.