ದಿನನಿತ್ಯ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳೂ ಶುಭ-ಅಶುಭ ಫಲಗಳನ್ನು ನೀಡುತ್ತವೆ. ಕೆಲವೊಮ್ಮೆ ಮೂಗಿಲಿಗಳು ಮನೆಗೆ ಬರುತ್ತವೆ. ಅದ್ರಲ್ಲಿ ಅನೇಕ ಬಣ್ಣದ ಮೂಗಿಲಿಗಳಿವೆ. ಇದು ತುಂಬಾ ಅಪಾಯಕಾರಿ. ಗೂಬೆ ಹೊರತುಪಡಿಸಿ ಯಾರೂ ಅದನ್ನು ತಿನ್ನಲು ಧೈರ್ಯ ಮಾಡಲಾರವು.
ಯಾವುದೇ ವ್ಯಕ್ತಿ ಹಿಂದೆ ಮುಂದೆ ಮೂಗಿಲಿ ಓಡಾಡುತ್ತಿದ್ದರೆ ಮುಂದಿನ ದಿನಗಳಲ್ಲಿ ಲಾಭವಾಗಲಿದೆ ಎಂದರ್ಥ.
ಮೂಗಿಲಿ ಮನೆಯ ಸುತ್ತ ಸುತ್ತುತ್ತಿದ್ದರೆ ಮನೆಯ ದೌರ್ಭಾಗ್ಯವನ್ನು ತಪ್ಪಿಸುತ್ತದೆ ಎಂಬ ಸಂಕೇತ.
ದೀಪಾವಳಿ ರಾತ್ರಿ ಮೂಗಿಲಿ ಕಂಡ್ರೆ ಅವರ ಅದೃಷ್ಟ ಖುಲಾಯಿಸಲಿದೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆ ದೂರವಾಗಲಿದೆ.
ಯಾರ ಮನೆಗೆ ಮೂಗಿಲಿ ಬರುತ್ತದೆಯೋ ಆ ಮನೆಗೆ ಲಕ್ಷ್ಮಿ ಬರುತ್ತಾಳೆ ಎನ್ನಲಾಗಿದೆ.
ಮೂಗಿಲಿ ಇರುವಲ್ಲಿ ಬೇರೆ ಇಲಿ, ಹಾವು ಸೇರಿದಂತೆ ಯಾವುದೇ ಪ್ರಾಣಿಗಳು ಇರುವುದಿಲ್ಲ.