alex Certify ಮನಕಲಕುತ್ತೆ ಯುದ್ಧದಲ್ಲಿ ಮೃತಪಟ್ಟರೂ ಮಾಲೀಕನನ್ನು ಬಿಡದ ಶ್ವಾನದ ಕತೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಕಲಕುತ್ತೆ ಯುದ್ಧದಲ್ಲಿ ಮೃತಪಟ್ಟರೂ ಮಾಲೀಕನನ್ನು ಬಿಡದ ಶ್ವಾನದ ಕತೆ..!

ಹಚಿಕೋ ಕತೆ ನಿಮಗೆ ನೆನಪಿದ್ದಿರಬಹುದು . ಜಪಾನ್​​ನ ನಾಯಿಯೊಂದು ತನ್ನ ಮಾಲೀಕನ ಬರುವಿಕೆಗಾಗಿ ದಶಕಗಳ ಕಾಲ ರೈಲ್ವೆ ನಿಲ್ದಾಣದಲ್ಲಿ ಕಾದಿತ್ತು. ಉಕ್ರೇನ್​ನಲ್ಲಿ ಇತ್ತೀಚಿಗೆ ನಡೆದ ಘಟನೆಯೊಂದು ಇದೇ ಕತೆಯನ್ನು ಮತ್ತೊಮ್ಮೆ ನೆನಪಿಸುವಂತಿದೆ.

ಯುರೋಪಿಯನ್​ ಮೀಡಿಯಾಗಳು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಫೋಟೋಗಳಲ್ಲಿ, ತನ್ನ ಮಾಲೀಕನ ಮೃತದೇಹದ ಪಕ್ಕದಲ್ಲೇ ಒಂಚೂರು ಕದಲದೇ ಕುಳಿತಿರುವ ನಾಯಿಯ ಫೋಟೋಗಳು ಮನಕಲಕುವಂತಿದೆ. ಯುದ್ಧದಲ್ಲಿ ತನ್ನ ಮಾಲೀಕ ಸತ್ತಿದ್ದಾನೆ ಎಂಬ ಅರಿವೇ ಇಲ್ಲದಂತೆ ಶ್ವಾನವು ಮೃತದೇಹದ ಬಳಿ ಕುಳಿತಿದೆ.

ಯುರೋಪಿಯನ್​ ಮೀಡಿಯಾ ಆರ್ಗನೈಸೇಷನ್​​​ ನೆಕ್ಸ್ಟಾ ನೀಡಿರುವ ಮಾಹಿತಿಯ ಪ್ರಕಾರ, ರಷ್ಯಾದ ಪಡೆಗಳು ಈತನನ್ನು ಕೊಲೆ ಮಾಡಿದ್ದು ಮಾಲೀಕನೊಂದಿಗೆ ಪ್ರೀತಿಯಿಂದ ಇದ್ದ ಶ್ವಾನ ಮಾತ್ರ ಮೃತದೇಹದಿಂದ ಒಂದಿಂಚೂ ಕದಲದೇ ಹಾಗೆಯೇ ಇದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...