alex Certify ಮದುವೆ ಹಿಂದಿನ ದಿನವೇ ಕಾದಿತ್ತು ದುರ್ವಿದಿ: ಹಸೆಮಣೆಯೇರಬೇಕಿದ್ದ ವರ ಹೃದಯಾಘಾತದಿಂದ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಹಿಂದಿನ ದಿನವೇ ಕಾದಿತ್ತು ದುರ್ವಿದಿ: ಹಸೆಮಣೆಯೇರಬೇಕಿದ್ದ ವರ ಹೃದಯಾಘಾತದಿಂದ ಸಾವು

ರಾಯಚೂರು: ಇಂದು ವಿವಾಹವಾಗಬೇಕಿದ್ದ ವರ ನಿನ್ನೆ ಹೃದಯಾಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ರಾಯಚೂರಿನ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದಲ್ಲಿ ನಡೆದಿದೆ.

ಹುಲುಗಪ್ಪ ಮೃತ ವರ. ಹುಲುಗಪ್ಪ ಗ್ರಾಮ ಪಂಚಾಯಿತಿಯಲ್ಲಿ ಸೆಕೆಂಡ್ ಡಿವಿಷನ್ ಅಸಿಸ್ಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಹುಲುಗೆಪ್ಪ ವಿವಾಹ ಇಂದು ಶರಣ ಬಸವೇಶ್ವರ ದೇಗುಲದಲ್ಲಿ ನಡೆಯಬೇಕಿತ್ತು.

ವಿವಾಹಕ್ಕೆ ಅದ್ದೂರಿ ಸಿದತೆಯೂ ನಡೆದಿತ್ತು. ಆದರೆ ಏಕಾಏಕಿ ಹೃದಯಾಘಾತಕ್ಕೀಡಾದ ವರ ಸಾವನ್ನಪ್ಪಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...