alex Certify ಮಗನಿಗೆ ಧೈರ್ಯ ತುಂಬಿ ಕೊನೆಯುಸಿರೆಳೆದ ತಾಯಿ; ಕಣ್ಣಂಚನ್ನು ನೀರಾಗಿಸುವಂತಿದೆ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗನಿಗೆ ಧೈರ್ಯ ತುಂಬಿ ಕೊನೆಯುಸಿರೆಳೆದ ತಾಯಿ; ಕಣ್ಣಂಚನ್ನು ನೀರಾಗಿಸುವಂತಿದೆ ದೃಶ್ಯ

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ತಾಯಿಯೊಬ್ಬಳು ತನ್ನ ಕೊನೇ ಕ್ಷಣದಲ್ಲಿ ತನ್ನ ಕೈ ಹಿಡಿದು ಕಣ್ಣೀರಿಡುತ್ತಿದ್ದ ಪುಟ್ಟ ಮಗನಿಗೆ ಧೈರ್ಯ ತುಂಬಿ ಸಮಾಧಾನ ಪಡಿಸಿದ ದೃಶ್ಯ ಎಂಥಹ ಕಲ್ಲು ಮನಸ್ಸಿನವರನ್ನೂ ಅರೆಕ್ಷಣ ಭಾವುಕರಾಗುವಂತೆ ಮಾಡುತ್ತದೆ.

ಒಂದೆಡೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಮಹಿಳೆಯ ಕೈ ಹಿಡಿದು ಅಳುತ್ತಿರುವ ಬಾಲಕ, ಮತ್ತೊಂದೆಡೆ ಕೊನೇ ಕ್ಷಣದವರೆಗೂ ಮಗನನ್ನು ಸಮಾಧಾನ ಪಡಿಸುತ್ತಿರುವ ತಾಯಿ…. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲರನ್ನು ಭಾವುಕರನ್ನಾಗಿ ಮಾಡುತ್ತಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...