)
ಹಿಂದೆಯೂ ಮೋದಿ ಪ್ರಚಾರದ ಕಾರ್ಯದಲ್ಲಿ ಇದ್ದಾಗ ಆಂಬುಲೆನ್ಸ್ಗೆ ಅಂತಾನೇ ದಾರಿ ಮಾಡಿಕೊಟ್ಟಿರೋದು ಈ ಸಂದರ್ಭದಲ್ಲಿ ನೆನಪಾಗುತ್ತೆ. ಸಹಾಯ ಹಾಗೂ ಸಮಸ್ಯೆಗೆ ಸ್ಪಂದಿಸುವಲ್ಲಿ ಪ್ರಧಾನಿ ಮೋದಿ ಯಾವತ್ತು ಹಿಂದೆ ಬಿದ್ದಿಲ್ಲ. ಈಗ ಗುಜರಾತ್ನಲ್ಲಿ ಘಟನೆ ಅದು ಸತ್ಯ ಅನ್ನೋದಕ್ಕೆ ಸಾಕ್ಷಿಯಾಗಿದೆ.
30 ಡಿಸೆಂಬರ್ ರಂದು ಕೂಡಾ ಅಹಮದಾಬಾದ್ನ ಗಾಂಧಿನಗರದಲ್ಲಿ ಪಿಎಂ ಮೋದಿ ಆಂಬುಲೆನ್ಸ್ಗಾಗಿಯೇ ತಮ್ಮ ವಾಹನವನ್ನ ನಿಲ್ಲಿಸಿ ಅದಕ್ಕೆ ದಾರಿ ಮಾಡಿಕೊಟ್ಟಿದ್ದರು.
ಈಗಾಗಲೇ ಗುಜರಾತ್ನಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದ್ದು. ಅಲ್ಲಿ ಖುದ್ದು ಪ್ರಧಾನಿ ಹೋಗಿ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮ ಪಡುತ್ತಿದ್ದಾರೆ. ಈ ಸಮಯದಲ್ಲಿ ತಮ್ಮಿಂದ ಯಾರಿಗೂ ಸಮಸ್ಯೆ ಉಂಟಾಗಬಾರದು ಅನ್ನೋ ನಿಟ್ಟಿನಲ್ಲಿ ಅವರು ಆದಷ್ಟು ಪ್ರಯತ್ನ ಪಡುತ್ತಿದ್ದಾರೆ.