ನಟ ಅರ್ಜುನ್ ರಾಂಪಾಲ್ ಅವರು ಬ್ರೆಜಿಲಿಯನ್ ಬೀದಿ ಕಲೆಯ ಅದ್ಭುತ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸದ್ಯ ಭಾರಿ ವೈರಲ್ ಆಗಿದೆ.
ಅರ್ಜುನ್ ರಾಂಪಾಲ್ ಬ್ರೆಜಿಲಿಯನ್ ಬೀದಿ ಕಲೆಯನ್ನು ನೋಡಿದ ನಂತರ ದಿಗ್ಭ್ರಮೆಗೊಂಡಿದ್ದಾರೆ. ಅಷ್ಟೇ ಅಲ್ಲ ಚಿತ್ರಕಲೆಯನ್ನು ಬಹಳ ಇಷ್ಟಪಟ್ಟ ಅವರು ಅದನ್ನು ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಕಲಾವಿದರ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಕುಮಾರಸ್ವಾಮಿಯವರಿಗೆ ಹೆದರಿ ಜಾತಿ ಗಣತಿ ಬಿಡುಗಡೆ ಮಾಡಿಲ್ಲ; HDK ವಿರುದ್ಧ ಸಿದ್ದರಾಮಯ್ಯ ಆರೋಪ
ಬ್ರೆಜಿಲಿಯನ್ ಬೀದಿ ಕಲೆಯ ಹಲವಾರು ಛಾಯಾಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್ ಮಾಡಿದ ಕೆಲವೇ ಸಮಯದಲ್ಲಿ ಇವು ವೈರಲ್ ಆಗಿದೆ.
ಬೀದಿಯಲ್ಲಿ ಗೋಡೆಗಳ ಮೇಲೆ ಮನುಷ್ಯನ ಮುಖವನ್ನು ಹೋಲುವ ಚಿತ್ರ ಬಿಡಿಸಲಾಗಿದೆ. ಕಲಾಕೃತಿಯ ಅತ್ಯಂತ ಗಮನಾರ್ಹ ಅಂಶವೆಂದರೆ ಭಿತ್ತಿಚಿತ್ರಗಳು ಗೋಡೆಗಳ ಹಿಂದೆ ಇರುವ ಮರಗಳೊಂದಿಗೆ ವಿಲೀನಗೊಂಡಿವೆ. ಚಿತ್ರದಲ್ಲಿ ಪೊದೆಗಳು ಕೂದಲು ಹರಡಿಕೊಂಡಿರುವಂತೆ ಕಾಣಿಸುತ್ತದೆ.
https://www.instagram.com/p/CULVdSqtTnC/?utm_source=ig_web_copy_link
https://www.instagram.com/p/CUGKaQ9LguE/?utm_source=ig_web_copy_link
https://www.instagram.com/p/CUEQdpYDnDA/?utm_source=ig_web_copy_link
https://www.instagram.com/p/CT4aHfxr8Tw/?utm_source=ig_web_copy_link