ತಿರುವನಂತಪುರಂ: ಪವರ್ ಸ್ಟಾರ್ ದಿ. ಪುನೀತ್ ರಾಜ್ ಕುಮಾರ್ ಕನ್ನಡ ಮಾತ್ರವಲ್ಲ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಇಡೀ ಭಾರತೀಯ ಚಿತ್ರರಂಗಕ್ಕೇ ಅಚ್ಚುಮೆಚ್ಚಿನ ನಟ.
ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ಒಂದು ವರ್ಷವಾಗುತ್ತಾ ಬಂದರೂ ಅವರ ನೆನಪು ಮಾತ್ರ ಎಲ್ಲರನ್ನು ಕ್ಷಣ ಕ್ಷಣಕ್ಕೂ ಕಾಡುತ್ತಲೇ ಇದೆ. ಮಲಯಾಳಂ ಚಿತ್ರರಂಗ ಕೂಡ ಅಪ್ಪು ಅಜರಾಮರ ಎಂದು ನೆನಪಿಸಿಕೊಂಡಿದೆ.
ಮಲಯಾಂ ಖ್ಯಾತ ನಟ ಜಯರಾಮ್, ಪುನೀತ್ ರಾಜ್ ಕುಮಾರ್ ಅವರ ‘ ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ……’ ಹಾಡು ಹಾಡಿ ಎಲ್ಲರ ಗಮನ ಸೆಳೆದಿದ್ದಾರೆ.
https://youtu.be/uTUGbnMjEUY