ಬೇಸಿಗೆಯಲ್ಲಿ ಸೆಕ್ಸ್ ಲೈಫ್ ಎಂಜಾಯ್ ಮಾಡಲು ಸಂಗಾತಿಗಳಿಗೆ ಇಲ್ಲಿದೆ ಟಿಪ್ಸ್ 15-04-2023 7:40AM IST / No Comments / Posted In: Latest News, Live News, Special, Life Style ಬೇಸಿಗೆ ಶುರುವಾಗಿದೆ. ಬೇಸಿಗೆಯಲ್ಲಿ ಸಂಗಾತಿಗಳು ತಮ್ಮ ಸೆಕ್ಸ್ ಜೀವನದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ಸುಡು ಬಿಸಿಲು ಸೆಕ್ಸ್ ನಿಂದ ದೂರವಿರುವಂತೆ ಮಾಡುತ್ತದೆ. ಬೇಸಿಗೆಯಿಡಿ ಸಂಗಾತಿ ದೂರವಿರಲು ಸಾಧ್ಯವಿಲ್ಲ. ಬೇಸಿಗೆಯಲ್ಲಿ ಸೆಕ್ಸ್ ಲೈಫ್ ಎಂಜಾಯ್ ಮಾಡಲು ಈ ಟಿಪ್ಸ್ ಅನುಸರಿಸಿ. ಬೇಸಿಗೆಯಲ್ಲಿ ಸೆಕ್ಸ್ ಮಜ ಪಡೆಯಲು ಐಸ್ ಕ್ಯೂಬ್ ಬಳಸಬಹುದು. ಐಸ್ ಕ್ಯೂಬನ್ನು ಸಂಗಾತಿ ದೇಹಕ್ಕೆ ಹಾಕಿ ಸೆಕ್ಸ್ ಉತ್ಸಾಹ ಹೆಚ್ಚಿಸಬಹುದು. ಬೇಸಿಗೆಯಲ್ಲಿ ಸೆಕ್ಸ್ ಗೆ ಬೆಡ್ ರೂಂ ಬದಲು ಈಜುಕೊಳ ಬೆಸ್ಟ್. ಈಜುಕೊಳದ ಸೆಕ್ಸ್ ಹೊಸ ಉತ್ಸಾಹ ನೀಡಲಿದೆ. ಸೆಕೆ ನಿಮ್ಮ ಬಳಿ ಸುಳಿಯುವುದಿಲ್ಲ. ಬೆಡ್ ಮೇಲೆ ಶಾರೀರಿಕ ಸಂಬಂಧ ಬೆಳೆಸುವ ಬದಲು ಬೇಸಿಗೆಯಲ್ಲಿ ತಣ್ಣನೆ ನೆಲವನ್ನು ಆಯ್ಕೆ ಮಾಡಿಕೊಳ್ಳಿ. ತಣ್ಣನೆ ನೆಲ ಸೆಕ್ಸ್ ಸುಖವನ್ನು ಹೆಚ್ಚಿಸುತ್ತದೆ. ಸೆಕೆಯ ಕಿರಿಕಿರಿ ನಿಮ್ಮನ್ನು ಕಾಡುವುದಿಲ್ಲ. ಬೇಸಿಗೆಯಲ್ಲಿ ಬಾತ್ ರೂಂ ಸೆಕ್ಸ್ ಅತ್ಯಂತ ಒಳ್ಳೆಯದು. ಶವರ್ ಕೆಳಗೆ ಸಂಗಾತಿಗಳಿಬ್ಬರು ಒಂದಾಗಬಹುದು.