alex Certify ಬೇಸಿಗೆಗೆ ಬೆಸ್ಟ್ ಔಷಧೀಯ ಗುಣ ಹೊಂದಿದ ಈ ʼಪಾನೀಯʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಗೆ ಬೆಸ್ಟ್ ಔಷಧೀಯ ಗುಣ ಹೊಂದಿದ ಈ ʼಪಾನೀಯʼ

ಕೋಕಂ ಅಥವಾ ಪುನರ್ಪಳಿ ಎಂದು ಕರೆಯಲ್ಪಡುವ ಈ ಹಣ್ಣು ಹುಳಿಸಿಹಿ ಮಿಶ್ರಿತ ರುಚಿ ಹೊಂದಿದ್ದು, ಔಷಧೀಯ ಗುಣ ಹೊಂದಿದೆ. ಅಡುಗೆಗೂ ಬಳಸಬಹುದಾದ ಕೋಕಂನ್ನು ಬಳಸಿ ಆರೋಗ್ಯಕರ ಪಾನೀಯ ತಯಾರಿಸಬಹುದು.

ಬೇಸಿಗೆ ಬಿಸಿಲಿಗೆ ಈ ಪಾನೀಯ ಬೆಸ್ಟ್. ದೇಹಕ್ಕೆ ತಂಪು ಹಾಗೆ ತೂಕ ಕಡಿಮೆ ಮಾಡಲು ಇದು ನೆರವಾಗುತ್ತದೆ. ಹೊಟ್ಟೆ ಸಮಸ್ಯೆ ದೂರ ಮಾಡಿ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.‌

ಕೋಕಂನ ಈ ಪಾನೀಯದಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಎಂಟಿಆಕ್ಸಿಡೆಂಟ್ಸ್ ಇರುತ್ತದೆ. ಇದು ತೂಕ ಕಡಿಮೆ ಮಾಡಲು ನೆರವಾಗುತ್ತದೆ. ಇದು ಎಸಿಡಿಟಿ ದೂರ ಮಾಡುವ ಕೆಲಸವನ್ನೂ ಮಾಡುತ್ತದೆ, ಮಹಿಳೆಯರಿಗೆ ಈ ಪಾನೀಯ ತುಂಬಾ ಇಷ್ಟವಾಗಲಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...