4-5 ಬಲಿತ ಬಿಲ್ವಪತ್ರೆ ಹಣ್ಣಿನ ಸಿಪ್ಪೆಯನ್ನು ತೆಗೆದು ಅದರ ತಿರುಳನ್ನು ತೆಗೆಯಿರಿ. ಸ್ವಲ್ಪ ನೀರನ್ನು ಸೇರಿಸಿ ಚೆನ್ನಾಗಿ ಕಿವುಚಿ. ನಂತರ ಜ್ಯೂಸನ್ನು ಸೋಸಬೇಕು.
ಹೀಗೆ ಎರಡು ಮೂರು ಬಾರಿ ಈ ರೀತಿ ಸಂಪೂರ್ಣವಾಗಿ ಹಣ್ಣಿನ ರಸವನ್ನು ತೆಗೆಯಬೇಕು. ನಂತರ ಸ್ವಲ್ಪ ಸಕ್ಕರೆ ಬೆರೆಸಿ. ಬೇಕಿದ್ದರೆ ಉಪ್ಪು ಹಾಗೂ ಕಾಳುಮೆಣಸಿನ ಪುಡಿಯನ್ನು ಹಾಕಿ ಜ್ಯೂಸ್ ಸೇವಿಸಬಹುದು.