ಶಿವಮೊಗ್ಗದ ಬಹುಮುಖಿ ಸಂಘಟನೆ ವತಿಯಿಂದ ಆಗಸ್ಟ್ 7 ರಂದು ಸಂಜೆ 4 ಗಂಟೆಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಪಾಸ್ ಇದ್ದವರಿಗೆ ಮಾತ್ರ ಪ್ರವೇಶಾವಕಾಶವಿದೆ ಎಂದು ತಿಳಿಸಲಾಗಿದ್ದು, ಆಗಸ್ಟ್ 5ರ ಒಳಗಾಗಿ ಇದನ್ನು ಪಡೆಯಬೇಕಿದೆ.
ಪಾಸ್ ಪಡೆಯಲಿಚ್ಚಿಸುವ ಆಸಕ್ತರು ನಾಗಭೂಷಣ, ಪ್ರಾಂಶುಪಾಲರು, ಕಮಲಾ ನೆಹರು ಕಾಲೇಜ್, ಶಿವಮೊಗ್ಗ ಇಲ್ಲಿ ಪಡೆಯಬಹುದು ಎಂದು ತಿಳಿಸಲಾಗಿದೆ.