alex Certify ಬಟ್ಟೆಯಲ್ಲಿರುವ ಬ್ಲೀಚ್ ಕಲೆಗಳನ್ನು ತೆಗೆದುಹಾಕಲು ಇಲ್ಲಿದೆ ಸುಲಭ ಮಾರ್ಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಟ್ಟೆಯಲ್ಲಿರುವ ಬ್ಲೀಚ್ ಕಲೆಗಳನ್ನು ತೆಗೆದುಹಾಕಲು ಇಲ್ಲಿದೆ ಸುಲಭ ಮಾರ್ಗ

ಕೆಲವರು ಬಟ್ಟೆಗಳನ್ನು ಸ್ವಚ್ಛಗೊಳಿಸಲು ಬ್ಲೀಚ್ ಬಳಸುತ್ತಾರೆ. ಆದರೆ ಇದರಿಂದ ಬಟ್ಟೆ ಸ್ವಚ್ಛವಾಗುತ್ತದೆ ನಿಜ. ಆದರೆ ಬ್ಲೀಚ್ ನ ಕಲೆ ಬಟ್ಟೆಯ ಮೇಲೆ ಅಂಟಿಕೊಳ್ಳುತ್ತದೆ. ಇದರಿಂದ ಬಟ್ಟೆ ಹಾಳಾಗುತ್ತದೆ. ಹಾಗಾಗಿ ಈ ಬ್ಲೀಚ್ ಕಲೆಗಳನ್ನು ತೆಗೆದುಹಾಕಲು ಈ ಸುಲಭ ಮಾರ್ಗವನ್ನು ಅನುಸರಿಸಿ.

ಬಟ್ಟೆಯಲ್ಲಿರುವ ಬ್ಲೀಚ್ ಕಲೆಗಳನ್ನು ನಿವಾರಿಸಲು ಉತ್ತಮ ಮನೆಮದ್ದು ಆಲ್ಕೋಹಾಲ್. ಇದನ್ನು ಬಳಸುವುದರಿಂದ ಬ್ಲೀಚ್ ಕಲೆಗಳನ್ನು ನಿವಾರಿಸಬಹುದು. ಹಾಗಾಗಿ ಪಾತ್ರೆಯಲ್ಲಿ 2-3 ಚಮಚ ಆಲ್ಕೋಹಾಲ್ ಹಾಕಿ. ಅದನ್ನು ಹತ್ತಿ ಸಹಾಯದಿಂದ ಕಲೆ ಇರುವ ಕಡೆ ಉಜ್ಜಿ. ಇದನ್ನು 2 ಬಾರಿ ಮಾಡಿದರೆ ಬ್ಲೀಚ್ ಕಲೆ ಮಾಯವಾಗುತ್ತದೆ.

ಇಡ್ಲಿ-ದೋಸೆ, ಅಂಬಲಿ ಮಿಕ್ಸ್‌ ಪುಡಿಗಳ ಮೇಲೆ ಶೇ.18 GST

ಹೈಡ್ರೋಜನ್ ಪೆರಾಕ್ಸೈಡ್ ಯಾವುದೇ ಕಲೆ ತೆಗೆಯಲು ವರದಾನವಾಗಿದೆ. ಇದರ ಬಳಕೆಯಿಂದ ನೀವು ಸುಲಭವಾಗಿ ಅರಿಶಿನ, ರಕ್ತದ ಕಲೆಗಳನ್ನು ತೆಗೆದುಹಾಕಬಹುದು. ಹಾಗಾಗಿ 2 ಕಪ್ ನೀರಿನಲ್ಲಿ 2 ಚಮಚ ಹೈಡ್ರೋಜನ್ ಪೆರಾಕ್ಸೈಡ್ ದ್ರವವನ್ನು ಸೇರಿಸಿ ಅದನ್ನು ಕಲೆ ಇರುವ ಕಡೆ ಸಿಂಪಡಿಸಿ ಸ್ವಲ್ಪ ಸಮಯ ಬಿಟ್ಟು ಬ್ರಷ್ ನಿಂದ ಉಜ್ಜಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...