ಶೀತ, ಉಸಿರಾಟದ ತೊಂದರೆಯಿರುವವರು ಕನಿಷ್ಠ ಬಂಗಾರದ ಉಂಗುರವನ್ನಾದರೂ ಹಾಕಿಕೊಳ್ಳಬೇಕು.
ಕೊಬ್ಬಿನ ಹೊಟ್ಟೆ ಇರುವವರು, ಮುಂಗೋಪಿಗಳು ಬಂಗಾರವನ್ನು ಹಾಕಿಕೊಳ್ಳಬಾರದು.
ಜಾತಕದಲ್ಲಿ ಬೃಹಸ್ಪತಿ ಅಶುಭವಾಗಿದ್ದರೆ ಚಿನ್ನವನ್ನು ಧರಿಸಬಾರದು.
ಮೇಷ, ಕರ್ಕ, ಸಿಂಹ ಮತ್ತು ಧನು ರಾಶಿಯವರು ಬಂಗಾರವನ್ನು ಧರಿಸಿದರೆ ಶುಭ ಪ್ರಾಪ್ತಿಯಾಗುತ್ತದೆ. ಮೀನ ರಾಶಿ, ವೃಷಭ, ಮಿಥುನ, ಕನ್ಯಾ ಮತ್ತು ಕುಂಭ ರಾಶಿಯವರು ಬಂಗಾರವನ್ನು ಧರಿಸಬಾರದು. ತುಲಾ ಹಾಗೂ ಮಕರ ರಾಶಿಯವರು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಬಂಗಾರವನ್ನು ಧರಿಸಬೇಕು.
ಶನಿಗೆ ಸಂಬಂಧಿಸಿದ ಯಾವುದೇ ವ್ಯಾಪಾರ ಮಾಡುವವರು ಬಂಗಾರವನ್ನು ಹಾಕಿಕೊಳ್ಳಬಾರದು.
ಗರ್ಭಿಣಿ ಹಾಗೂ ವೃದ್ಧ ಮಹಿಳೆಯರು ಬಂಗಾರವನ್ನು ಧರಿಸಬಾರದು.
ಎಡಗೈಗೆ ಬಂಗಾರ ಹಾಕಿಕೊಳ್ಳುವುದು ಅಶುಭವೆಂದು ಪರಿಗಣಿಸಲಾಗುತ್ತದೆ.
ಚಿನ್ನವನ್ನು ಉಡುಗೋರೆಯಾಗಿ ಕೇವಲ ಪ್ರಿಯವಾದವರಿಗೆ ಮಾತ್ರ ನೀಡಿ.
ಚಿನ್ನದ ಆಭರಣವನ್ನು ಕಾಲಿಗೆ ಹಾಕಬೇಡಿ.
ಮದ್ಯ ಹಾಗೂ ಮಾಂಸ ಸೇವನೆ ವೇಳೆಯೂ ಬಂಗಾರವನ್ನು ಧರಿಸಬಾರದು.
ಸೊಂಟಕ್ಕೆ ಚಿನ್ನದ ಆಭರಣ ಹಾಕಿಕೊಂಡರೆ ಗರ್ಭಕೋಶ, ಹೊಟ್ಟೆಗೆ ಸಂಬಂಧಿಸಿದ ರೋಗಗಳು ಕಾಣಿಸಿಕೊಳ್ಳುತ್ತವೆ.