ಬೆಳಿಗ್ಗೆ ಎದ್ದು ಒಂದು ಗ್ಲಾಸ್ ಬಿಸಿ ನೀರು ಸೇವಿಸುವುದು ಹಲವರ ಅಭ್ಯಾಸ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವವರು ಪ್ರತಿ ದಿನ ಮುಂಜಾನೆ ಬಿಸಿ ನೀರು ಸೇವಿಸುವುದು ಪದ್ಧತಿಯೇ ಆಗಿಬಿಟ್ಟಿದೆ. ಬಿಸಿ ನೀರು ಸೇವನೆಯಿಂದಾಗುವ ಉಪಯೋಗಗಳೇನು ? ಅದರ ಹಿಂದಿನ ವೈಜ್ಞಾನಿಕ ಕಾರಣಗಳೇನು ಎಂಬ ಬಗ್ಗೆ ಡಾ. ರಾಜು ತಮ್ಮ ಹೊಸ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
BIG NEWS: ಟೆಂಡರ್ ಹಗರಣದಲ್ಲಿ ಮಾಜಿ ಸಚಿವ ಅರೆಸ್ಟ್ ಬೆನ್ನಲ್ಲೇ ಬಿಜೆಪಿ ಬಿಗ್ ಶಾಕ್
ಆರೋಗ್ಯದ ದೃಷ್ಟಿಯಿಂದ ಬಿಸಿ ನೀರು ಸೇವನೆ ಇತ್ತೀಚಿನ ಅಭ್ಯಾಸವಲ್ಲ, ಹಿಂದಿನಿಂದಲೂ ರೂಢಿಯಲ್ಲಿದೆ…..ನಮ್ಮ ಪೂರ್ವಜರು ಕೂಡ ಬಿಸಿ ನೀರು ಸೇವಿಸುತ್ತಿದ್ದರು. ಕಾರಣವೇನು ಎಂಬ ಬಗ್ಗೆ ಕುತೂಹಲಕಾರಿ ಮಾಹಿತಿಗಳನ್ನು ಡಾ. ರಾಜು ತಿಳಿಸಿದ್ದಾರೆ. ಪ್ರತಿದಿನ ಬೆಳಿಗ್ಗೆ ಬಿಸಿನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಯಬೇಕೆಂದರೆ ಡಾ. ರಾಜು ಅವರ ಈ ವಿಡಿಯೋ ನೀವೂ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.
https://www.youtube.com/watch?v=tH5ZZ9SzZy0