alex Certify ‘ಪೆಳ್ಳಿಸಂದD’ ಚಿತ್ರದ ಲಿರಿಕಲ್ ಟೈಟಲ್ ಸಾಂಗ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪೆಳ್ಳಿಸಂದD’ ಚಿತ್ರದ ಲಿರಿಕಲ್ ಟೈಟಲ್ ಸಾಂಗ್ ರಿಲೀಸ್

ಗೌರಿ ರೋಣಂಕಿ ನಿರ್ದೇಶನದ ರೋಶನ್ ಶ್ರೀಕಾಂತ್ ಹಾಗೂ ಶ್ರೀಲೀಲಾ ಅಭಿನಯದ ‘ಪೆಳ್ಳಿಸಂದಡಿ’ ಚಿತ್ರದ ಟೈಟಲ್ ಸಾಂಗ್ ನ ಲಿರಿಕಲ್ ವಿಡಿಯೋವೊಂದನ್ನು ಆದಿತ್ಯ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಿದ್ದಾರೆ. ಈ ಹಾಡು ಬಿಡುಗಡೆಯಾದ 2 ಗಂಟೆಗಳಲ್ಲಿ 2 ಲಕ್ಷ ವೀಕ್ಷಣೆ ಪಡೆಯುವ ಮೂಲಕ ಗಾನಪ್ರಿಯರ ಗಮನ ಸೆಳೆದಿದೆ.

ಗುಡ್ ನ್ಯೂಸ್: ಬ್ಯಾಂಕ್ ಕಾರ್ಮಿಕರ ವೇತನದಲ್ಲಿ ಹೆಚ್ಚಳ

ರೊಮ್ಯಾಂಟಿಕ್ ಎಂಟರ್ ಟೇನರ್ ಆಧಾರಿತ ಈ ಚಿತ್ರಕ್ಕೆ ಎಂ ಎಂ ಕೀರವಾಣಿ ಸಂಗೀತ ಸಂಯೋಜನೆ ನೀಡಿದ್ದಾರೆ. ಈಗಾಗಲೇ ಈ ಸಿನಿಮಾದ ಎಲ್ಲಾ ಹಾಡುಗಳು ಸೂಪರ್ ಡೂಪರ್ ಹಿಟ್ ಆಗಿವೆ. ಅರ್ಕ ಮೀಡಿಯಾ ವರ್ಕ್ಸ್ ಹಾಗೂ ಆರ್ಕೆ ಫಿಲ್ಮ್ಸ್ ಅಸೋಸಿಯೇಟ್ಸ್ ಬ್ಯಾನರ್ ನಡಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...