
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಪಾಯಲ್ ರಜಪೂತ್ ತಮ್ಮ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುವ ಮೂಲಕ ನೆಟ್ಟಿಗರೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ಇದೀಗ ಪಾಯಲ್ ರಜಪೂತ್ ಫೋಟೋಶೂಟ್ ಮಾಡಿಸಿರುವ ತಮ್ಮ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಪ್ರತಿನಿತ್ಯ ಮೊಸರಿನ ಸೇವನೆಯಿಂದ ದೂರವಾಗುತ್ತೆ ರೋಗ
ಪಾಯಲ್ ರಜಪೂತ್ ಹಂಚಿಕೊಂಡಿರುವ ಈ ಫೋಟೋಗಳಿಗೆ ಸಾಕಷ್ಟು ಲೈಕ್ಸ್ ಗಳು ಹಾಗೂ ಕಮೆಂಟ್ಸ್ ಗಳ ಸುರಿಮಳೆಯೇ ಹರಿದು ಬಂದಿವೆ. 2013ರಂದು ತಮಿಳಿನ ‘ಇರುವರ್ ಉಲ್ಲಂ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ಪಾಯಲ್ ರಜಪೂತ್ ಟಾಲಿವುಡ್ ನ ‘RX100’ ಸಿನಿಮಾ ಮೂಲಕ ಮನೆಮಾತಾದರು. ಇತ್ತೀಚೆಗೆ ‘ಏಂಜೆಲ್’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
https://www.instagram.com/p/CQ2_-F6HcQx/?utm_source=ig_web_copy_link
https://www.instagram.com/p/CRUN2GlHxhj/?utm_source=ig_web_copy_link
https://www.instagram.com/p/CQ6MnQAHNhN/?utm_source=ig_web_copy_link