alex Certify ಪತ್ನಿಯ ಈ ಅಂಗ ದೊಡ್ಡದಿದ್ರೆ ಪತಿಯಾಗ್ತಾನೆ ‘ಶ್ರೀಮಂತ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯ ಈ ಅಂಗ ದೊಡ್ಡದಿದ್ರೆ ಪತಿಯಾಗ್ತಾನೆ ‘ಶ್ರೀಮಂತ’

ಮಾನವನ ಶರೀರದ ಬಗ್ಗೆ ತಿಳಿಯುವುದು ಸಾಕಷ್ಟಿದೆ. ಮಾನವನ ಅಂಗಗಳಿಂದಲೇ ಆತನ ಸ್ವಭಾವವನ್ನು ಹೇಳಬಹುದು. ಶಾಸ್ತ್ರದಲ್ಲೂ ಮಾನವನ ಅಂಗಕ್ಕೆ ಸಂಬಂಧಿಸಿದ ಅನೇಕ ವಿಷ್ಯಗಳನ್ನು ಹೇಳಲಾಗಿದೆ. ಮನೆಗೆ ಬರುವ ಸೊಸೆ ಸೌಭಾಗ್ಯವಂತಳಾ ಎಂಬುದನ್ನು ಆಕೆ ಅಂಗ ನೋಡಿ ಹೇಳಬಹುದಾಗಿದೆ.

ಚಿಕ್ಕ ತುಟಿಯುಳ್ಳ ಮಹಿಳೆಯರು ಬಲವಾದ ಸ್ವಭಾವ ಹೊಂದಿರುತ್ತಾರೆ. ತುಟಿಯ ಆಕಾರ ಹಾರ್ಟ್ ರೂಪದಲ್ಲಿದ್ದರೆ ಅವ್ರಲ್ಲಿ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಅವ್ರು ದೈಹಿಕ ಸಂಬಂಧ ಹೊಂದುವ ಬಗ್ಗೆಯೂ ಸಾಕಷ್ಟು ಆಸಕ್ತಿ ಹೊಂದಿರುತ್ತಾರಂತೆ.

ಮಹಿಳೆಯ ಕಣ್ಣುಗಳು ದೊಡ್ಡದಿದ್ದರೆ, ಅಂಥವರು ವಿನಯ ಹಾಗೂ ದಯಾಳುವಾಗಿರುತ್ತಾರೆ. ಅವ್ರ ಮನಸ್ಸು ಕೂಡ ಕಣ್ಣುಗಳಂತೆ ದೊಡ್ಡದಿರುತ್ತದೆ. ಇಂಥವಳು ಪತ್ನಿಯಾಗಿ ಬಂದ್ರೆ ಪತಿ ಜೀವನ ಸುಖಕರವಾಗಿರುತ್ತದೆ.

ಬೆಳ್ಳಗಿನ, ತೆಳ್ಳಗಿನ, ನಯವಾದ ಹೊಟ್ಟೆ ಹೊಂದಿರುವ ಮಹಿಳೆಯರು ಅದೃಷ್ಟವಂತರಾಗಿರುತ್ತಾರಂತೆ. ಸುಖ, ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಗೌರವ, ಪ್ರಸಿದ್ಧಿ ಪ್ರಾಪ್ತಿಯಾಗುತ್ತದೆ. ಪತಿಗೆ ಅದೃಷ್ಟ ತರುವ ಮಡದಿಯಾಗ್ತಾರೆ.

ಕಪ್ಪು ಹಾಗೂ ನೇರ ಕೂದಲಿನ ಮಹಿಳೆಯರು ಸ್ಪಷ್ಟ ಆಲೋಚನೆ ಹೊಂದಿರುವವರಾಗಿರುತ್ತಾರೆ. ಅವ್ರಿಗೆ ಸುತ್ತಿ-ಬಳಸಿ ಮಾತನಾಡಲು ಬರುವುದಿಲ್ಲ. ನೇರವಾಗಿ ಮಾತನಾಡುವ ಅವ್ರು ಮನೆಗೆ ಅದೃಷ್ಟ ತರ್ತಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...