alex Certify ನೀವೂ ʼಮಕ್ಕಳʼ ಉತ್ಪನ್ನ ಬಳಸ್ತೀರಾ…..? ಹಾಗಾದ್ರೆ ಇದನ್ನು ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀವೂ ʼಮಕ್ಕಳʼ ಉತ್ಪನ್ನ ಬಳಸ್ತೀರಾ…..? ಹಾಗಾದ್ರೆ ಇದನ್ನು ಓದಿ

ಮಕ್ಕಳ ತ್ವಚೆಯಂತೆ ನಿಮ್ಮ ತ್ವಚೆಯೂ ನುಣುಪಾಗಿ ಇರಬೇಕು ಎಂಬ ಕಾರಣಕ್ಕೆ ಮಕ್ಕಳ ಉತ್ಪನ್ನಗಳನ್ನು ಬಳಸಿದರೆ ಅದು ಮೂರ್ಖತನ. ಏಕೆಂದರೆ ದೊಡ್ಡವರ ತ್ವಚೆಗೂ, ಮಕ್ಕಳ ತ್ವಚೆಗೂ ಬಹಳ ವ್ಯತ್ಯಾಸವಿರುತ್ತದೆ. ದೊಡ್ಡವರ ಪೌಡರ್, ಕ್ರೀಂ ಗಿಂತ ಮಕ್ಕಳ ಕ್ರೀಂ ಹೇಗೆ ಭಿನ್ನವಾಗಿರುತ್ತದೆ, ಮಕ್ಕಳ ಕ್ರೀಮ್ ಅನ್ನು ಏಕೆ ಬಳಸಬಾರದು ತಿಳಿಯೋಣ ಬನ್ನಿ.

ದೊಡ್ಡವರ ತ್ವಚೆಗೆ ಹೋಲಿಸಿದರೆ ಮಕ್ಕಳ ತ್ವಚೆ ತುಂಬಾ ಸೂಕ್ಷ್ಮವಾಗಿರುತ್ತದೆ. ಅವರ ತ್ವಚೆ ರಕ್ಷಣೆಗೆ ಯಾವುದೇ ಎಣ್ಣೆಯಂಶ ಉತ್ಪತ್ತಿಯಾಗುವುದಿಲ್ಲ, ಹೀಗಾಗಿ ಅವರಿಗೆ ಬೇಗ ಅಲರ್ಜಿ ಉಂಟಾಗುತ್ತದೆ. ಆದ್ದರಿಂದ ಬೇಬಿ ಕ್ರೀಮ್ ಗಳಲ್ಲಿ pH ಬ್ಯಾಲೆನ್ಸ್ ಇರುವಂತೆ ಇಡಲಾಗಿರುತ್ತದೆ.

ಸರ್ಕಾರಿ ನಿಗಮದಲ್ಲಿ ಸಮವಸ್ತ್ರ ಸಂಹಿತೆ ಉಲ್ಲಂಘನೆ ಆರೋಪ: ಟೋಪಿ, ಕೇಸರಿ ಶಾಲು ಧರಿಸಿ ಬಂದ ನೌಕರರು

ಇನ್ನು ಮಕ್ಕಳ ಕ್ರೀಮ್ಗಳಲ್ಲಿ ಆಲ್ಕೋಹಾಲ್ ಅಂಶವಿರುವುದಿಲ್ಲ. ದೊಡ್ಡವರ ತ್ವಚೆ ಕ್ಲೆನ್ಸ್ ಆಗಲು ಆಲ್ಕೋಹಾಲ್ ಅಂಶವಿರಬೇಕು.

ಮಕ್ಕಳ ಕ್ರೀಮ್ ಅನ್ನು ಅವರ ಸೂಕ್ಷ್ಮ ತ್ವಚೆಗೆ ಅನುಗುಣವಾಗಿ ತಯಾರಿಸಲಾಗಿರುತ್ತದೆ. ಆದರೆ ಇದನ್ನೇ ಸೂಕ್ಷ್ಮ ತ್ವಚೆಯ ದೊಡ್ಡವರು ಬಳಸಿದರೆ ಯಾವುದೇ ಪ್ರಯೋಜನ ದೊರೆಯುವುದಿಲ್ಲ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Farlig fund Sådan opbevarer du kartofler i lejligheden Test din Hvordan substituerer du brød i schnitzel på et budget: Sådan Find tallene: kun de opmærksomme kan løse Hvor 86