ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಡಯಾಬಿಟಿಸ್ ಅಥವಾ ಮಧುಮೇಹ, ಹೈಪರ್ ಟೆನ್ಶನ್ ಬಳಿಕ ಈ ಥೈರಾಯ್ಡ್ ಸಮಸ್ಯೆಯಿಂದ ಬಳಲುವವರು ಹೆಚ್ಚು.
ಹಾಗಾದರೆ ಥೈರಾಯ್ಡ್ ಸಮಸ್ಯೆ ಎಂದರೇನು ? ಹೈಪೋ, ಹೈಪರ್ ಥೈರಾಯ್ಡ್ ಬರಲು ಕಾರಣವೇನು ? ನಮ್ಮ ರಕ್ತದಲ್ಲಿ ಥೈರಾಯ್ಡ್ ಲೆವಲ್ ಎಷ್ಟಿರಬೇಕು? ಎಂಬಿತ್ಯಾದಿ ಮಹತ್ವದ ಸಲಹೆಯನ್ನು ಡಾ. ರಾಜು ತಮ್ಮ ಹೊಸ ವಿಡಿಯೋದಲ್ಲಿ ತಿಳಿಸಿದ್ದಾರೆ.
ಒಮ್ಮೆ ಥೈರಾಯ್ಡ್ ಬಂದರೆ ಲೈಫ್ ಲಾಂಗ್ ಮಾತ್ರೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಮಾತನಾಡಿಕೊಳ್ಳುತ್ತಿರುತ್ತಾರೆ. ಅದು ನಿಜವೇ ? ಮಾತ್ರೆಗಳ ಅವಲಂಬನೆಯಿಲ್ಲದೇ ಥೈರಾಯ್ಡ್ ಸಮಸ್ಯೆಯಿಂದ ಪಾರಾಗುವುದು ಹೇಗೆ ? ಇದನ್ನು ನಿಯಂತ್ರಿಸುವ ಸುಲಭವಾದ ಉಪಾಯವೇನು ಎಂಬ ಬಗ್ಗೆ ಡಾ. ರಾಜು ಮನಮುಟ್ಟುವಂತೆ ಈ ವಿಡಿಯೋದಲ್ಲಿ ವಿವರಿಸಿದ್ದಾರೆ.
ಥೈರಾಯ್ಡ್ ಕುರಿತು ಮಹತ್ವದ ಆರೋಗ್ಯ ಸಲಹೆಗಾಗಿ ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.